ಹೆಮ್ಮಾಡಿ ಗ್ರಾಮಕರಣಿಕರಿಗೆ ಬೀಳ್ಕೋಡುಗೆ

0
138

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೆಮ್ಮಾಡಿ ಗ್ರಾಮಕರಣಿಕರಾದ ಸಯ್ಯಿದ್ ಸಲ್ಮಾನ್ ಅವರು ತಮ್ಮ ಜಿಲ್ಲೆಯಾದ ಹಾಸನಕ್ಕೆ ವರ್ಗಾವಣೆಗೊಂಡಿರುವುದರಿಂದ ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮ ನ.29ರಂದು ವಂಡ್ಸೆ ನಾಡ ಕಛೇರಿಯಲ್ಲಿ ನಡೆಯಿತು.

ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕರಾದ ಅಶೋಕ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಕರಣಿಕರಾದ ಮಹೇಶ, ಚೌಡಪ್ಪ, ಬಸವರಾಜ್ಮ, ಜೀವುದ್ದಿನ್, ಅಭಿಷೇಕ್, ಪರಸಪ್ಪ, ಕುಂದಾಪುರ ಕಸಬಾ ಗ್ರಾಮಕರಣಿಕರಾದ ಶಿವಶಂಕರ, ಹಾಲಾಡಿ ಗ್ರಾಮ ಕರಣಿಕರಾದ ಅಪ್ರೋಜ್, ಗ್ರಾಮ ಸಹಾಯಕರಾದ ಗಿರೀಶ ಎನ್.ನಾಯ್ಕ್, ನಾಗ ಮಡಿವಾಳ, ಕುಶಲ ಪೂಜಾರಿ, ಅಟಲ್ ಜನಸ್ನೇಹಿ ಕೇಂದ್ರದ ರಾಘವೇಂದ್ರ ಬಿ.ಟಿ,, ಗಣೇಶ ಹಾಗೂ ಶಾಂತಾ ಅರಾಟೆ, ದಿವ್ಯಾ ಆಚಾರ್ಯ ಉಪಸ್ಥಿತರಿದ್ದರು.

ವಂಡ್ಸೆ ಗ್ರಾಮಕರಣಿಕರಾದ ವಿಘ್ನೇಶ ಉಪಾಧ್ಯ ಸ್ವಾಗತಿಸಿದರು. ಸೋಮಪ್ಪ ಹೆಬ್ಬಾಳ ಕಾರ್ಯಕ್ರಮ ನಿರ್ವಹಿಸಿದರು. ಆಲೂರು ಗ್ರಾಮಕರಣಿಕರಾದ ಆಶಿಕ್ ಹುಸೇನ್ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)