ಕುಂದಾಪುರ : ನಿವೇಶನ ರಹಿತ ಅಹ೯ ಫಲಾನುಭವಿಗಳ ಸಮಾವೇಶ

0
138

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕುಂದಾಪುರ ಪುರಸಭಾ ‌ ವ್ಯಾಪ್ತಿಯ ಮನೆ, ನಿವೇಶನ ರಹಿತರಿಗೆ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ಖಾಸಗಿ ಜಾಗ ಸರಕಾರದ ಅನುದಾನ ಮೂಲಕ ಕರೀದಿಸುವುದಕ್ಕೆ ಪುರಸಭೆ ಮುಂದಾಗಬೇಕು ಎಂದು ಪುರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಸತೀಶ ಖಾವಿ೯ ಅಧಿಕಾರಿಗನ್ನು ಒತ್ತಾಯಿಸಿದರು.

 ಕುಂದಾಪುರ ಕಾಮಿ೯ಕ ಭವನದಲ್ಲಿ ಜರುಗಿದ ನಿವೇಶನ ರಹಿತ ಅಹ೯ ಫಲಾನುಭವಿಗಳ ಸಮಾವೇಶದಲ್ಲಿಅವರು ಮಾತನಾಡಿದರು.ಈ ಹಿನ್ನೆಲೆಯಲ್ಲಿ ಇದೇ ನವಂಬರ್ 18ರಿಂದ ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಚಲೋ ಅನದಿ೯ಷ್ಟಾವದಿಹೋರಾಟ ಯಶಸ್ವಿ ಗೊಳಸಲು ಅವರು ಕರೆ ಕೊಟ್ಟರು.

ಹೋರಾಟ ಸಮಿತಿಯ ಮುಖಂಡರಾದ ವೆಂಕಟೇಶ ಕೋಣಿ, ರಾಜೀವ ಪಡುಕೋಣೆ,ನಾಗರತ್ನನಾಡ ಅಮ್ಮಯ್ಯಪೂಜಾರಿ ಉಪಸ್ಥಿತರಿದ್ದರು. .

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)