ಬೈಂದೂರು : ರಕ್ತದ ಕ್ಯಾನ್ಸರ್ ನಿಂದ ಯುವಕನ ರಕ್ಷಣೆಗೆ ಸಹಕಾರ ನೀಡಿ

0
319

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಯಡ್ತರೆ ಕಳವಾಡಿಯ ನಿವಾಸಿಯಾಗಿದ್ದ ಸಂಜೀವ ದೇವಾಡಿಗ ಇವರ ಪುತ್ರ ಸುಜನ್ ದೇವಾಡಿಗ ಇವರು ಕಳೆದ 15 ದಿನಗಳ ಹಿಂದಷ್ಟೇ ರಕ್ತದ ಕ್ಯಾನ್ಸರ್ ನಿಂದ ಬರಳುತ್ತಿದ್ದು, ಇವರಿಗೆ ಸೂಕ್ತವಾದ ವೈದ್ಯರೊಂದಿಗೆ ರಕ್ತದ ಕ್ಯಾನ್ಸರ್ 17 ಲಕ್ಷ ವೆಚ್ಚ ಆಪರೇಷನ್ ನಡೆಸಿದರು. ಆಪರೇಷನ್ ಯಶಸ್ವಿಯಾಗಿದೆ. ಆದರೆ ಇವರಿಗೆ ಆರ್ಥಿಕ ಸಮಸ್ಯೆ ಉಂಟಾಗಿದೆ.

ಸುಜನ್ ಚೇತರಿಕೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಆಪರೇಷನ್ ವೆಚ್ಚ 17 ಲಕ್ಷ ಆಗಿದ್ದು, ಇನ್ನೂ ಚೇತರಿಕೆಗೊಳ್ಳಲು ಮತ್ತಷ್ಟು ಆರ್ಥಿಕ ಬೇಕಾಗಿದೆ. ಇದಕ್ಕಾಗಿ ನಿಮ್ಮಲ್ಲಿ ಆದ ಸಹಾಯವನ್ನು ಇವರ ಬ್ಯಾಂಕ್ ಖಾತೆ ಸಹಕಾರ ನೀಡಿ, ಸುಜನ್ ಜೀವವನ್ನು ಉಳಿಸೋಣ ಬನ್ನಿ ಸ್ನೇಹಿತರೇ

Name : Sujan S Devadiga
Account number : 520101261710699
Ifsc : CORP0001973

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)