ಕರ್ನಾಟಕ ಟೈಲರ್ ಅಸೋಸಿಯೇಷನ್ ವಂಡ್ಸೆ ವಲಯ ಸಮಿತಿಯ ಅಧ್ಯಕ್ಷರಾಗಿ ಚಂದ್ರ ಟೈಲರ್ ಆಯ್ಕೆ

0
101

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕರ್ನಾಟಕ ಟೈಲರ್ ಅಸೋಸಿಯೇಷನ್ ವಂಡ್ಸೆ ವಲಯ ಸಮಿತಿ, ವಂಡ್ಸೆ ರಾಯಪ್ಪನಾಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಹಾಲಕ್ಷ್ಮಿ, ಸ್ವಹಾಲಂಬನಾ ತರಬೇತಿ ಕೇಂದ್ರ ವಂಡ್ಸೆ, ಕಾರ್ಯದರ್ಶಿಯಾಗಿ ನಾಗೇಂದ್ರ ನೈನಾ ಚಿತ್ತೂರು, ಜೊತೆ ಕಾರ್ಯದರ್ಶಿಯಾಗಿ ಸುಪ್ರೀತಾ ಚಿಕ್ಕು ಟೈಲರ್ ವಂಡ್ಸೆ, ಖಜಾಂಚಿಯಾಗಿ ಅನೀಪ್ ಟೈಲರ್ ಚಿತ್ತೂರು, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಂದ್ರ ಟೈಲರ್ ಆಲೂರು, ಶಂಕರ್ ಟೈಲರ್ ವಂಡ್ಸೆ, ಸವಿತಾ ಟೈಲರ್ ಚಿತ್ತೂರು, ಸರೀತ ಟೈಲರ್ ಹಿಜಾಣ, ತಪ್ರಾಜ್ ಟೈಲರ್ ವಂಡ್ಸೆ, ಸುಮತಿ ಟೈಲರ್ ವಂಡ್ಸೆ, ಶ್ರೀಮತಿ ಟೈಲರ್ ಹೊಸೂರ್, ಸೌಮ್ಯ ಟೈಲರ್ ವಂಡ್ಸೆ ಆಯ್ಕೆಯಾದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)