ನೊಂದವರ ಜೊತೆ ದೇವಾಡಿಗ ಅಕ್ಷಯ ಕಿರಣ ದ ದೀಪಾವಳಿ, ದೇವಾಡಿಗ ಅಕ್ಷಯ ಕಿರಣ ದ 48 ನೇ ಸೇವಾಯಜ್ಣ

0
102

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಪಡುಬಿದ್ರಿ ಯ ಕ್ಯಾನ್ಸರ್ ಪಿಡಿತೇ ನಮಿತಾ ದೇವಾಡಿಗರ ಮನೇಗೇ ಭೇಟಿ ನೀಡಿ ರೂ 20,000/- ವೈದ್ಯಕೀಯ ನೇರವು ನೀಡಿ ಶೀಗ್ರವಾಗಿ ಗುಣಮುಖರಾಗಿ ಎಂದು ಹಾರೈಸಿದರು. ಹಣ್ಣು ಹಂಪಾಲು ಸೇವೇಯನ್ನು ಡಾ ಮಧುಕರ ದೇವಾಡಿಗರು ನೀಡಿದರು.

ಈ ಸಂಧರ್ಭದಲ್ಲಿ ಸೇವಾದಾರರು ಆದ  ಡಾ ಮಧುಕರ ದೇವಾಡಿಗ ಸೌದಿ ಅರೇಬಿಯಾ,  ಸತೀಶ ದೇವಾಡಿಗ ಕಾರ್ಕಡ , ನಾಗೇಶ ದೇವಾಡಿಗ ಉದ್ಯಾವರ  ಸಂತೋಷ ದೇವಾಡಿಗ ಮಂಗಳೂರು ಮತ್ತು ಪಡುಬಿದ್ರಿ ದೇವಾಡಿಗ ಸಂಘದ ಬಾಲಕೃಷ್ಣ ಹಾಗು ರಮೇಶ ಮೊಯ್ಲಿ ಉಪಸ್ಥಿತರೀದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)