ವಿನೂತನ ಮಾದರಿಯ ಮರಳು ಗಾಸುವ ಯಂತ್ರ

0
117

ಕೂಲಿ ಕಾರ್ಮಿಕರ ಬವಣೆಯನ್ನು ನೀಗಿಸಲು ಈ ಯಂತ್ರ ಸಹಕಾರಿಯಾಗಿದೆ ಕೇವಲ ಇಬ್ಬರು ಇದ್ದರೆ ಸಾಕು ಸುಮಾರು ಏಳು ವಿನೀಟ್ ಮರಳನ್ನು ಒಂದೆ ದಿನದಲ್ಲಿ ಗಾಸಬಹುದು ಯಂತ್ರಕ್ಕೆ ದಿನವೊಂದಕ್ಕೆ ಆರುನೂರು ರೂಪಾಯಿ ಬಾಡಿಗೆ ಇದೆ. ಕಟ್ಟಡ ನಿರ್ಮಾಣಕ್ಕೆ ಹೊಗ್ಗೀ ಗಾಸಲು ಈ ಯಂತ್ರ ಅತ್ಯಂತ ಪ್ರಯೋಜನಕಾರಿ ಆಗಿದೆ.

ಬದಲಾದ ಜಗತ್ತಿನಲ್ಲಿ ಮಾನವನ ಮನವು ಕೂಡ ಆವಿಷ್ಕಾರಗೊಂಡಿದೆ ಎಂದೇ ಹೇಳಬಹುದು

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ