ಕಾಮನ್ ವೆಲ್ತ್ ವಿಜೇತ ವಿಶ್ವನಾಥ ಗಾಣಿಗರವರ ನಿವಾಸಕ್ಕೆ ಸಚಿವ ಕೋಟ ಶ್ರಿನಿವಾಸ ಪೂಜಾರಿ ಭೇಟಿ

0
317

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (20) ಸಮ್ಮತ (0) ಅಸಮ್ಮತ (5) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

ಸಚಿವ ಕೋಟ ಶ್ರಿನಿವಾಸ ಪೂಜಾರಿಯವರು ಇಂದು ಕಾಮನ್ ವೆಲ್ತ್ ವಿಜೇತರಾದ ವಿಶ್ವನಾಥ ಗಾಣಿಗ ಬಾಳಿಕೆರೆ ಅವರ ನಿವಾಸಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶ್ರಿ ವಿನಾಯಕ ಯುವಕ ಸಂಘ ನೆಂಪು ಇವರಿಂದ ವಿಶ್ವನಾಥ ಗಾಣಿಗ ಅವರಿಗೆ ಸರಕಾರದ ವತಿಯಿಂದ ಯೋಗ್ಯ ಪುರಸ್ಕಾರ ನೀಡುವಂತೆ ಮನವಿ ಸಲ್ಲಿಸಲಾಯಿತು.

ಮಂಜುನಾಥ ಆಚಾರ್ಯ ಕುಂಟನೇರಳು, ಜಗದೀಶ ಮಂಗಲ್ಸನಕಟ್ಟೆ, ಮಂಜುನಾಥ ಶೆಟ್ಟಿ ಶ್ಯಾರಳ ,ಪ್ರವೀಣ ನೆಂಪು ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (20) ಸಮ್ಮತ (0) ಅಸಮ್ಮತ (5) ಖಂಡಿಸುವೆ (2) ಅಭಿಪ್ರಾಯವಿಲ್ಲ (0)