ಕನಾ೯ಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬೈಂದೂರು ವಲಯ ಸಮಿತಿಯ ವಿಸ್ತ್ರತ ಸಭೆ

0
139

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕನಾ೯ಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬೈಂದೂರು ವಲಯ ಸಮಿತಿಯ ವಿಸ್ತ್ರತ ಸಭೆ ಬೈಂದೂರು ಸಿಐಟಿಯು ಕಚೇರಿಯಲ್ಲಿ  ನಡೆಯಿತು.

ಕಾಮಿ೯ಕ ಮುಖಂಡ ವೆಂಕಟೇಶ ಕೋಣಿ  ಸಭೆಯನ್ನುದ್ಧೇಶಿಸಿ ಮಾತನಾಡುತ್ತಾ,ಬಿಸಿಯೂಟ ನೌಕರರರು ತಮ್ಮ ನ್ಯಾಯವಾದ ಬೇಡಿಕೆ ಕನಿಷ್ಟವೇತನ ಮಾಸಿಕ ರೂ18000 ಪಡೆಯುವುದಕ್ಕೆ ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಶಾರದಾ ಬೈಂದೂರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಜಯಶ್ರೀ ಪಡುವರಿ ಸ್ವಾಗತಿಸಿದರು.ಸಿಂಗಾರಿ ನಾವುಂದ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)