ಬೈಂದೂರು ಅಬಾಕಸ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಗೆ ಆಯ್ಕೆ

0
99

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು : ಐಡಿಯಲ್ ಪ್ಲೆ. ಅಬಾಕಸ ಇಂಡಿಯಾ ಪ್ರೈ.ಲಿ. ವತಿಯಿಂದ ಮೈಸೂರಿನಲ್ಲಿ ನಡೆದ 14ನೇ ರಾಜ್ಯ ಮಟ್ಟದ ಅಬಾಕಸ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್ ಅಬಾಕಸ ವಿದ್ಯಾರ್ಥಿಗಳು ವಿಜೇತರಾಗಿ ತಮಿಳುನಾಡಿನ ಚನೈನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಯಜ್ಞ ಯು ಹೆಗ್ಡೆ ಪ್ರಥಮ ಸ್ಥಾನ, ಸಾನಿಧ್ಯ ಮಯ್ಯ ಹಾಗೂ ಅನುರಾಗ ಪಟಗಾರ ದ್ವಿತೀಯ ಸ್ಥಾನ, ಪ್ರಥ್ವಿ ಶ್ಯಾನುಭಾಗ, ಧಾನ್ವಿ, ಸಾತ್ವಿಕ ಮಯ್ಯ, ಶ್ರೀ ಭಾರ್ಗವ ನಾಯಕ ತೃತೀಯ ಸ್ಥಾನ ಹಾಗೂ ಶಮನ, ಅಮಯ ಕೆ.ಶೆಟ್ಟಿ, ದಿವ್ಯಾ ಭಟ್, ವಂದಿತಾ ಭಟ್, ಇಶಾನ್ ಪ್ರೇಕ್ಷಾ, ಪ್ರತೀತ್,ಶರಣ್, ರಿತೀಕಾ ಪ್ರಭು ಇತರೆ ಬಹುಮಾನವನ್ನು ಪಡೆದುಕೊಂಡರು.

ರಾಜ್ಯ ಮಟ್ಟದ ಅಬಾಕಸ ಸ್ಪರ್ಧೆಯಲ್ಲಿ ರಾಜ್ಯದ ಹಲವು ಕಡೆಯಿಂದ ಸುಮಾರು 1500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜೇತರಾದ ವಿದ್ಯಾರ್ಥಿಗಳನ್ನು ಬೈಂದೂರು ಅಬಾಕಸ ವತಿಯಿಂದ ಅಭಿನಂದಿಸಲಾಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)