ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಗ್ರಾಮಗಳಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿದ ಉಪ್ಪುಂದ ಶ್ರೀ ದುರ್ಗಾ ಫ್ರೆಂಡ್ಸ್

0
98

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಮಚಗೋಡು, ಮೇಲಿನಕೆರೆ, ದುರ್ಗಾಂಬಾಕೆರೆ ತಾಡುಕಟ್ಟೆ ನೆರೆಪೀಡಿತ ಪ್ರದೇಶಗಳಿಗೆ ಉಪ್ಪುಂದ ಶ್ರೀ ದುರ್ಗಾ ಫ್ರೆಂಡ್ಸ್ ಭೇಟಿ ನೀಡಿ ಸಾಮಾಗ್ರಿಗಳನ್ನು ವಿತರಿಸಿದರು.

ಉಪ್ಪುಂದ ಶ್ರೀ ದುರ್ಗಾ ಫ್ರೆಂಡ್ಸ್ ಸಹಯೋಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ರಥಬೀದಿಯ ವಠಾರದ ಅಸುಪಾಸಿನ ಮನೆಗಳಿಗೆ ಹೋಗಿ ಹಾಗೂ ಸಂಘದ ಸದಸ್ಯರ ಮನೆಗೆ ಹೋಗಿ ನಿಧಿ ಸಂಗ್ರಹಣೆ ಮಾಡಿಲಾಯಿತು.

ಆಹಾರ ಸಾಮಾಗ್ರಿಗಳಾದ ಪೇಸ್ಟ್, ಬ್ರೆಸ್, ಸೋಪ್.ಕರವಸ್ತ್ರ, 50 ಕೆಜಿ ಸಕ್ಕರೆ, 50 ಕೆಜಿ ಟೀಪುಡಿ, 50 ಕೆಜಿ ಹಾಲಿನ ಪುಡಿ, ಬೆಂಕಿಪೊಟ್ಟಣ, ಚರುಮೂರಿ, ಅಕ್ಕಿ 6.25 ಕ್ವಿಂಟಲ್, ಸೀರೆ 120, ಪಂಚೆ 50 ಈ ಎಲ್ಲಾ ವಸ್ತುಗಳನ್ನು ಸಂತ್ರಸ್ಥೆರಿಗೆ ತಲುಪಿಸುವ ನಿಟ್ಟಿನಲ್ಲಿ 100 ಕಿಟ್‍ಗಳನ್ನು ತಯಾರಿಸಿದ್ದು ಹಾಗೂ ಸಂಸ್ಥೆಯ ಹಣಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವರಿಗೆ ಸ್ವಾಂತನ ಹೇಳಿ ಭರವಸೆಯ ಮತುಗಳನ್ನಾಡಿ ಕಿಟ್‍ಗಳನ್ನು ವಿತರಿಸಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)