ಮೊಯ್ಯದ್ದಿನ್ ಜುಮ್ಮಾ ಮಸೀದಿ ಮರವಂತೆ ನಾವುಂದ 73ನೇ ಸ್ವಾತಂತ್ರೊತ್ಸವ ಆಚರಣೆ

0
111

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ ತಾಲೂಕು ಮರವಂತೆ ಗ್ರಾಮದ ಮೊಯ್ಯದ್ದಿನ್ ಜುಮ್ಮಾ ಮಸ್ಜಿದ್ ಮರವಂತೆ ನಾವುಂದ ಇದರ ಆಶ್ರಯದಲ್ಲಿ 73 ನೆಯ ಸ್ವಾತಂತ್ರ ಉತ್ಸವವು ನಡೆಹಿತು ಎಲ್ಲಾ ಸರ್ವ ಧರ್ಮ ಸಮುದಾಯದ ನಾಯಕರೊಂದಿಗೆ ದ್ವಜಹಾರೋಣವನ್ನು ಎಸ್ ಜನಾರ್ದನ್ ಸಾಧನ ಸಂಸ್ಥಾಪಕರು ನೆರೆವೇರಿಸಿದರು.

 ಈಗಿನ ಹೊಸ ಧರ್ಮ ಗುರುಗಳಾದ ಲತೀಫ್ ರವರು ಭಾಷಣ ಮಾಡಿದರು ಇಡಿ ಊರಿನ ಜಮಾತಿನ ಸದಸ್ಯರು ಎಲ್ಲರೂ ಭಾಗವಹಿಸಿದರು ವಿಜೃಂಭಣೆಯಿಂದ ಆಚರಿಸಲಾಯಿತು.

ಮಸೀದಿಯ ಆಡಳಿತ ಅಧ್ಯಕ್ಷ ಹಾಜಿ ಅಬ್ದುಲ್ಲಾ ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ ಕಾರ್ಯದರ್ಶಿ ಸತ್ತಾರ್ ಉಳಿದ ಸದಸ್ಯರುಗಳೊಂದಿಗೆ ನಾಡಿನ ಗಣ್ಯರು ಹಾಗು ಇತರ ಸಮುದಾಯದ ಮುಖಂಡರುಗಳಾದ ಅಶೋಕ್ ಕುಮಾರ್ ಶೆಟ್ಟಿ ಸ್ಟುಡಿಯೋ ಮಾಲೀಕರು ನಾವುಂದ ಮೋಹನ್ ಖಾರ್ವಿ ಶ್ರೀ ರಾಮ ಭಜನಾಮಂಡಳಿ ಅಧ್ಯಕ್ಷ ಚಂದ್ರ ಖಾರ್ವಿ ರಾಮಕೃಷ್ಣ ಖಾರ್ವಿ, ನಾವುಂದ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು  ಹಾಗೆ ಮೊಯ್ಯದ್ದಿನ್ ಜುಮ್ಮಾ ಮಸ್ಜಿದ್ ನಾ ಮಾಜಿ ಧರ್ಮ ಗುರುಗಳಾದ ಇಕ್ರಮುಲ್ ಸಖಾಫಿ, ಸದಸ್ಯರುಗಳಾದ ಎಮ್ ಏ ಖಾದರ್ ಇಲ್ಯಾಸ್ ವಕೀಲರು ಹಂಝ ಕೋಯಾನಗರ ಅಬ್ಬಾಸ್ ಮಾಣಿಕೊಲು ಉಪಸ್ಥಿತರಿದ್ದರು

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)