ಬೈಂದೂರು ಮಹಿಳಾ ಮೋರ್ಚಾದ ವತಿಯಿಂದ ರಕ್ಷಾ ಬಂಧನ ಆಚರಣೆ

0
114

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಬೈಂದೂರು ಮಹಿಳಾ ಮೋರ್ಚಾದ ವತಿಯಿಂದ ಬೈಂದೂರು ಜನತಾ ಪಾರ್ಟಿ ಕಚೇರಿಯಿಲ್ಲಿ ರಕ್ಷಾ ಬಂಧನ ಆಚರಿಸಲಾಯಿತು.

ಪದಾಧಿಕಾರಿಗಳಿಗೆ ರಕ್ಷ ಬಂಧನ ಕಟ್ಟಿ ಆಚರಿಸಲಾಯಿತು.

ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು, ಬೈಂದೂರು ಪಂಚಾಯತ್ ಅಧ್ಯಕ್ಷೆ ಬಾಗೀರಥಿ ಸುರೇಶ್, ಯಡ್ತರೆ ಪಂಚಾಯತ್ ಸದಸ್ಯೆ ಸುನಂದಾ ಗೋಪಾಲ ಗಾಣಿಗ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್ ಕೆ, ಪ್ರೇಮಾ ಗಾಣಿಗ, ಹಾಗೂ ಗೀತಾ ಬಂಕೇಶ್ವರ ಉಪಸ್ಥಿತರಿದ್ದರು.
   
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)