ಬೈಂದೂರು : ಮನೆ ಹಾನಿಗೊಳಗಾದ 11 ಸಂತ್ರಸ್ಥ ಕುಟುಂಬಗಳಿಗೆ ಉಡುಪಿ ಮುಸ್ಲಿಂ ಒಕ್ಕೂಟದ ವತಿಯಿಂದ ಸಹಾಯಧನ ಹಸ್ತಾಂತರ

0
54

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ತಾಲೂಕಿನಲ್ಲಿ ವಿಪರೀತ ಮಳೆ ಗಾಳಿಯಿಂದ ಹಾನಿಗೊಳಗಾದ 11 ಸಂತ್ರಸ್ತ ಕುಟುಂಬಗಳಿಗೆ ಬೈಂದೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಸನ್ ಮಾವಡ್ ರವರ  ನೇತೃತ್ವದಲ್ಲಿ ಸಹಾಯ ಧನ ಹಸ್ತಾಂತರಿಸಿದರು.

 ಕಾರ್ಯದರ್ಶಿ ಮೌಲಾನಾ ಜಮೀರ್ ಅಹಮ್ಮದ್ ರಾಶಾದಿ, ಜಿಲ್ಲಾ ಸಮೀತಿ ಸದಸ್ಯ ತಬ್ರೇಜ್ ನಾಗುರು, ಫಯಾಜ್ ಅಲಿ ಬೈಂದೂರು, ರಫೀಕ್ ನಾಗುರು,ಕೆ. ಖಾಜಾ ಸಾಹೇಬ್,ಅಫ್ತಾಬ್ ಕಿರಿಮಂಜೇಶ್ವರ ಶಕೀಲ್ ಶಿರೂರು ಹಾಜರಿದ್ದರು.

 ಈ ಸಂದರ್ಭದಲ್ಲಿ ಸರ್ವಧರ್ಮದ  ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಸಹಬಾಳ್ವೆಯ ಸಂದೇಶವನ್ನು ಸಾರಿದರು.

   

೧) ಬಾಬಿ ಶೆಡ್ತಿ, ಕುದ್ರುಕೊಡು ನಾವುಂದ.
೨)ದಿಡ್ಡು ಮನೆ ಆದ್ರಗೊಳಿ ನಾಗುರು.
೩)ಮೊಹಮ್ಮದ್ ಅಲಿ ಹಳಗೇರಿ
೪)ಬಾಬು ಆಚಾರಿ ಕಾಲ್ತೊಡು
೫)ಇರ್ಫಾನ್ ಶಿರೂರು
೬)ಅಣ್ಣಪ್ಪ ಮೊಗವೀರ ಶಿರೂರು
೭) ಮಂಜಮ್ಮ ಪೂಜಾರ್ತಿ ಶಿರೂರು
೮)ಝಇಬುನ್ ಶಿರೂರು
೯)ಖತೀಜ ಶಿರೂರು
೧೦) ಅಬ್ಬು ಸಾಹೇಬ್
೧೧) ಅಬು ಬಕರ್ ಕೊಡನಮಕ್ಕಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)