ಅಪಘಾತದಲ್ಲಿ ಅರೆಪ್ರಜ್ಞಾ ವ್ಯವಸ್ಥೆಯಲ್ಲಿ ಆಸ್ಪ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಪೂಜಾರಿಯವರಿಗೆ ವೈದ್ಯಕೀಯ ನೆರವು

0
57

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನಾಗೂರಿನಲ್ಲಿ ನೆಡೆದ ಅಪಘಾತ ದಲ್ಲಿ ಅರೆ ಪ್ರಜ್ನಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಪೂಜಾರಿ ಚೊಣುಮನೆ ಉಪ್ರಳ್ಳಿ.ಇವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಮನೆಯವರು ಕಷ್ಟ ಪಡುತ್ತಿರುವ ವಿಷಯ ತಿಳಿದು ವನದುರ್ಗಾ ಪ್ರೆಂಡ್ಸ ಕೆರ್ಗಾಲು ಹಾಗೂ ಶ್ರೀರಾಮ ಪ್ರೆಂಡ್ಸ್ ಕೆರ್ಗಾಲು ಇವರು ಸುಮಾರು 21000 ರೂಪಾಯಿ ಸಂಗ್ರಹಿಸಿ ಸುರೇಶ್ ಪೂಜಾರಿಯವರ ಮನೆಗೆ ತೆರಳಿ ಅವರ ತಾಯಿಗೆ ಹಸ್ತಾಂತರಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)