ಮೆಟ್ಟಿನಹೊಳೆ : ಕೃಷಿ ಯ ನೈಜ ಪರಿಕಲ್ಪನೆ ಮೂಡಿಸಿದ ಕನ್ನಡ ಪಾಠ

0
224

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ವಲಯದ ಸ .ಹಿ .ಪ್ರಾ .ಶಾಲೆ ಮೆಟ್ಟಿನಹೊಳೆ ಇಲ್ಲಿ 7ನೆಯ ತರಗತಿಯ ಕನ್ನಡ ಪಾಠ “ಸೀನಪ್ಪ ಸೆಟ್ಟರು ನಮ್ ಟೀಚರ್ “ಎಂಬ ಪಾಠವನ್ನು ಪ್ರಾಯೋಗಿಕವಾಗಿ ಕೃಷಿ ಗದ್ದೆಯಲ್ಲಿ ಮಾಡುವುದರ ಮೂಲಕ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ನಿಜ ಅರ್ಥ ತಂದು ಕೊಟ್ಟವರು ಶಿಕ್ಷಕಿ ಶ್ರೀಮತಿ ಪ್ರತಿಮಾ ಜಿ ..ತರಗತಿಯ ವಿದ್ಯಾರ್ಥಿಗಳನ್ನು ಸ್ಥಳೀಯ ಕೃಷಿ ಗದ್ದೆಗೆ ಕರೆದುಕೊOಡು ಹೋಗಿ ಅಲ್ಲಿನ ರೈತರಾದ ಶ್ರೀ ಹೆರಿಯ ಕುಲಾಲ್ ಮತ್ತಿತರರ ಸಹಕಾರ ಪಡೆದು ,ವಿದ್ಯಾರ್ಥಿಗಳಿಗೆ ಪಾಠದ ಸಾರವನ್ನು ನೈಜ ಅನುಭವಗಳ ಮೂಲಕ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು .ಈ ಸಂದರ್ಭದಲ್ಲಿ ಶಾಲೆಯ ಅಧ್ಯಾಪಕ ವೃಂದ ಸಹಕರಿಸಿದರು .

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)