ಬೈಂದೂರು : ಗೋ ಅಕ್ರಮ ಸಾಗಣಿಕೆ ವಿರುದ್ದ ವಿಶ್ವ ಹಿಂದು ಪರಿಷತ್-ಬಜರಂಗದಳ ಬೈಂದೂರು ಪ್ರಖಂಡದಿಂದ ಬೃಹತ್ ಪ್ರತಿಭಟನೆ

0
88

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರಿನಲ್ಲಿ ಅಕ್ರಮ ಗೋ ಸಾಗಣೆ ಎಗ್ಗಿಲ್ಲದಂತೆ ನಡೆಯುತ್ತಿದ್ದು ಅದರ ವಿರುದ್ದ ವಿಶ್ವ ಹಿಂದು ಪರಿಷತ್ಬಜರಂಗದಳ ಬೈಂದೂರು ಪ್ರಖಂಡ ಬೃಹತ್ ಪ್ರತಿಭಟನೆ  ಬೈಂದೂರಿನ  ರೋಟರಿಭವನದಿಂದ ಸಾಗಿದ ರ್ಯಾಲಿ ಬೈಂದೂರು ತಹಶಿಲ್ದಾರರ ಕಛೇರಿ ಎದರು ಬಂಧಿಸಿ ಬಂಧಿಸಿ ಗೋ ಕಳ್ಳರನ ಬಂಧಿಸಿ ಎಂದು ಉದ್ಘಾರ ಕೊಗುತ್ತಾ ಪ್ರತಿಭಟನೆ ನಡೆಸಿದರು.

ಒತ್ತುವರಿ ಮಾಡಿರುವ ಪ್ರಸ್ಕತ್ತ ಖಾಲಿ ಇರುವ ಗೋಮಾಳದ ಜಾಗವನ್ನು ಗೋವುಗಳ ಪಾಲನೆಗೆ ಒದಗಿಸಿಕೊಂಡುವ ಬಗ್ಗೆ ಹಾಗೂ ಗೋವುಗಳನ್ನು ಕಳೆದುಕೊಂಡಿರುವವರಿಗೆ ಪರಿಹಾರ ಒದಗಿಸಿಕೊಂಡುವ ತಹಶಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಬೈಂದೂರು ವಿ.ಹಿ.. ಮಂಗಳೂರು ವಿಭಾಗದ ಕಾರ್ಯದರ್ಶಿ  ಜಗದೀಶ ಶೇವಣ, ಬಜರಂಗದಳದ ಕೆ.ಆರ್ ರಾಜ್ಯ ಸಂಚಾಲಕ  ಸುನೀಲ್, ಕೊಲ್ಲೂರು  ಬಜರಂಗದಳ ಅದ್ಯಕ್ಷ  ಜಗದೀಶ ಕೊಲ್ಲೂರು, ಉಪ್ಪುಂದ ಘಟಕ ಬಜರಂಗದಳದ ಸಂಚಾಲಕ ಸುಧಾಕರ ಶೆಟ್ಟಿ ಸಹಿತ ಸುಮಾರು 250 ಜ‌ನ ಹಾಜರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)