ಅಪಘಾತದಲ್ಲಿ ಅರೆಪ್ರಜ್ಞಾ ವ್ಯವಸ್ಥೆಯಲ್ಲಿ ಆಸ್ಪ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಪೂಜಾರಿಯವರಿಗೆ ವೈದ್ಯಕೀಯ ನೆರವು

0
474

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನಾಗೂರಿನಲ್ಲಿ ನೆಡೆದ ಅಪಘಾತ ದಲ್ಲಿ ಅರೆ ಪ್ರಜ್ನಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಪೂಜಾರಿ ಚೊಣುಮನೆ ಉಪ್ರಳ್ಳಿ.ಇವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಮನೆಯವರು ಕಷ್ಟ ಪಡುತ್ತಿರುವ ವಿಷಯ ತಿಳಿದು ಕಂಬದಕೋಣೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ ರ ನೇತ್ರತ್ವದಲ್ಲಿ  ದಾನಿಗಳ ನೆರವಿನಿಂದ ಸುಮಾರು 45000/ ರೂಪಾಯಿ ಸಂಗ್ರಹಿಸಿ ಸುರೇಶ್ ಪೂಜಾರಿಯವರ ಮನೆಗೆ ತೆರಳಿ ಅವರ ತಾಯಿಗೆ ಹಸ್ತಾಂತರಿಸಿದರು. ಧನಸಹಾಯ ಸಂಗ್ರಹದಲ್ಲಿ ಆನಂದ ಪೂಜಾರಿ ಕೊಡೇರಿ, ಕಿರಿಮಂಜೇಶ್ವರ ಬಿಲ್ಲವ ಸಂಘದ ಅಧ್ಯಕ್ಷರಾದ ವಿಜಯ ಪೂಜಾರಿ, ತೆಂಕಬೆಟ್ಟು ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ಪೂಜಾರಿ ಮತ್ತು ಕನಕ ಪೂಜಾರಿ, ಈ ಕಾರ್ಯಕ್ಕಾಗಿ ವಾಹನ ಒದಗಿಸಿ ಸಹಕರಿಸಿದ ತೇಜ ಪೂಜಾರಿ ಕೊಡೇರಿ, ರಾಮ ಪೂಜಾರಿ ಆಳೊಳ್ಳಿ ಸಹಕರಿಸಿದರು.

ಧನಸಹಾಯ ನೀಡಿದ ಮಹನೀಯರು : ಗೋವಿಂದ ಪೈ ನಾಗೂರು, ಶೇಖರ್ ಪೂಜಾರಿ ಸಾಗರ ಸಭಾ ಭವನ, ಈಶ್ವರ ದೇವಾಡಿಗ ಚಿತ್ರಾಡಿ, ಡಾ. ಪ್ರವೀಣ್ ಶೆಟ್ಟಿ ನಾಗೂರು,  ಪ್ರಕಾಶ್ ಐತಾಳ್  ಕಿರಿಮಂಜೇಶ್ವರ, ಅಬ್ದುಲ್ ರಹಿಮಾನ್ ನೂರಿ ನಾಗೂರು, ಪ್ರಕಾಶ್ ಪೂಜಾರಿ ಪೂರ್ಣಿಮಾ ಬಾರ್ , ಶೇಖರ್ ಪೂಜಾರಿ ಅಧ್ಯಾಪಕರು ಹೊಸ್ಕೊಟೆ, ರಾಜು ದೇವಾಡಿಗ ನಾವುಂದ, ಸಂತೋಷ  ಪೂಜಾರಿ ನಾವುಂದ, ಆನಂದ್ ಪೂಜಾರಿ ಕೊಡೇರಿ, ಶ್ರೀಮತಿ ಗೌರಿ ದೇವಾಡಿಗ, ನಾರಾಯಣ. ಪೂಜಾರಿ ಮತ್ತು ಸಂಜೀವ ಎಮ್ ಮಹಾಲಸ ಹಾಲ್ ನಾಗೂರು,  ರತ್ನಾಕರ ಉಡುಪ ನಾಗೂರು, ವಿಜಯ ಪೂಜಾರಿ ನಾಗೂರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)