ಚಿತ್ತೂರು: ಯೋಗ ದಿನಾಚಣೆ

0
55

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೇ ಸಿ ಐ ಚಿತ್ತೂರು ಮಾರಣಕಟ್ಟೆ ವತಿಯಂದ ವಿಶ್ವ ಯೋಗ ದಿನಾಚರಣೆಯನ್ನು ಚಿತ್ತೂರಿನ ಮೂಕಾಂಬಿಕಾ ಸಭಾ ಭವನದಲ್ಲಿ ಆಚರಿಸಲಾಯಿತು.

ಜೆ ಸಿ ಐ ಚಿತ್ತೂರು ಮಾರಣಕಟ್ಟೆಯ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಜೇ ಸಿ ಐ ಚಿತ್ತೂರು ಮಾರಣಕಟ್ಟೆಯ ಸ್ಥಾಪಕ ಅಧ್ಯಕ್ಷ ಉದಯ ಜಿ ಪೂಜಾರಿ, ನಿಕಟಪೂರ್ವಾದ್ಯಕ್ಷ ಡಾ.ರಾಜೇಶ್ ಬಾಯರಿ, ಗೋವರ್ದನ ಜೋಗಿ, ಅನಿಲ್ ಕುಮಾರ ಶೆಟ್ಟಿ, ನಾಗೇಂದ್ರ ಆಚಾರ್ಯ, ರಾಘವೇಂದ್ರ ಹೆಬ್ಬಾರ್, ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಯಶೋಧರ ಆಚಾರ್ಯ ಯೋಗ ತರಬೇತಿ ನೀಡಿದರು.. ಹಾಗು ಜೇ ಸಿ ಸದಸ್ಯರು. ಸ್ಥಳಿಯ ಯೋಗಾಸಕ್ತರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)