ಯಳಜಿತ್ : ರಾತ್ರೋ ರಾತ್ರಿ ಕಣ್ಮರೆಯಾದ ಜಾನುವಾರುಗಳು

0
172

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಯಳಜಿತ್ : ರಾಜ್ಯದ ಕರಾವಳಿಯಲ್ಲಿ ಪ್ರತಿನಿತ್ಯ ಹತ್ತಾರು ಜಾನುವಾರುಗಳು ಕಳ್ಳತನವಾಗುತ್ತಿದೆ. ಬೈಂದೂರು ಠಾಣಾ ವ್ಯಾಪ್ತಿಯ ಯಳಜಿತ್ ಸಮೀಪದ ಕತ್ಲೆಹೊಳೆ ಎಂಬಲ್ಲಿ ಕೊಟ್ಟಿಗೆಗೆ ನುಗ್ಗಿದ ಕಳ್ಳರು 3 ಜಾನುವಾರಗಳನ್ನು ಹಾಗೂ ಅವರ ಪಕ್ಕದ ಮನೆಯ ಕೊಟ್ಟಿಗೆಯಿಂದ 2 ದನ ಸೇರಿ ಒಟ್ಟು 5 ಜಾನುವಾರಗಳನ್ನು ಕದ್ದೋಯ್ದಿದ್ದಾರೆ.

ಸದೆಯಮ್ಮ ಗೌಡ್ತಿಯವರ ಮನೆಯಲ್ಲಿ ಮಂಗಳವಾರ ತಡರಾತ್ರಿ ಈ ಕೃತ್ಯ ನಡೆದಿದ್ದು ಅವರ ಮನೆಯ ಮೂರು ಜಾನುವಾರ ಹಾಗೂ ಪಕ್ಕದ ಮನೆಯ ಎರಡು ಜಾನುವಾರಗಳನ್ನು ಕದ್ದೋಯ್ದು ಒಂದು ದನವನ್ನು ಬಿಟ್ಟು ಹೋಗಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)