ದೇವಾಡಿಗ ಅಕ್ಷಯ ಕಿರಣದ 38 ನೇ ಸೇವಾಯಜ್ನ

0
69

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದೇವಾಡಿಗ ಅಕ್ಷಯ ಕಿರಣದ 38 ನೇ ಸೇವಾಯಜ್ನ ವತಿಯಿಂದ ಅಪಘಾತದಲ್ಲಿ ಕಾಲು ಮೂಳೆ ಮುರಿದು, ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿ ಮತ್ತು ಹಲ್ಲಿನ ಸೆಟ್ ಕಳಚಿ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿತೀಶ್ ದೇವಾಡಿಗರ ಬಳಿ ಅಕ್ಷಯ ಕಿರಣದ ಸೇವಾದಾರರು ತೆರಳಿ 25000 ರೂ ನೆರವು ನೀಡಿದರು.

ಈ ಸಂಧರ್ಭದಲ್ಲಿದಲ್ಲಿ ಅಕ್ಷಯ ಕಿರಣದ ಸೇವಾದಾರರಾದ ಶ್ರೀಮತಿ ಲೀಲಾವತಿ ವಿ ದೇವಾಡಿಗ ಉಡುಪಿ, ದಿನೇಶ್ ದೇವಾಡಿಗ ಕುಂದಾಪುರ, ಸತೀಶ್ ದೇವಾಡಿಗ ಕಾರ್ಕಡ ಕೋಟ, ಅಭಿಷೇಕ್ ದೇವಾಡಿಗ ಆಲೂರು ,ಪುರುಷೋತ್ತಮದಾಸ್ ದೇವಾಡಿಗ ಉಪ್ಪುಂದ, ಮೊದಲಾವರು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)