ಉಪ್ಪುಂದ : ಭಾರತಿತೀರ್ಥ ಸ್ವಾಮಿಜಿಯವರಿಂದ ದೈವಜ್ಞ ದರ್ಶನ ಹಾಗೂ ಶ್ರೀಗಾಯತ್ರಿ ಜಪಯಜ್ಞ ಪೂರ್ಣಾಹುತಿ ಕಾರ್ಯಕ್ರಮ

0
67

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ ದ ಶಂಕರಕಲಾಮಂದಿರದಲ್ಲಿ ದೈವಜ್ಞ ಬ್ರಾಹ್ಮಣ ಮಠಾದಿಶರ ಹೊನ್ನಾವರ ಕರ್ಕಿಯ ಶ್ರೀ ಶ್ರೀ  ಸಚ್ಚಿದಾನಂದ ಭಾರತಿತೀರ್ಥ ಸ್ವಾಮಿಜಿಯವರಿಂದ ದೈವಜ್ಞ ದರ್ಶನ ಹಾಗೂ ಶ್ರೀಗಾಯತ್ರಿ ಜಪಯಜ್ಞ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಸಮಾಜವನ್ನುದ್ದೆಶಿಸಿ ದಾರ್ಮಿಕ ಆಚರಣೆ ಮತ್ತುಅನುಷ್ಟಾನ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬೈಂದೂರು ವಲಯದ ಸಮಸ್ತಧೈವಜ್ಞ ಬ್ರಾಹ್ಮಣಸಮಾಜವರು ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)