ಒಣಗಿದ ಮದಗ : ಉದ್ಯೋಗ ಖ್ಯಾತ್ರಿ ಮೂಲಕ ಹೂಳೆತ್ತಲು ಸಿಪಿಎಂ ಒತ್ತಾಯ

0
107

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶಾಲವಾದ ಮದಗ ಹೇರಿಕೆರೆಯಲ್ಲಿ ಬೇಸಿಗೆಯ ಬರಗಾಲದಿಂದಾಗಿ ಕೆರೆ ನೀರು ಸಂಪೂಣ೯ ಒಣಗಿ ಬರಡಾಗಿದೆ ಈ ಕೆರೆಯನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಮಾಡಬೇಕು, ಆ ಮೂಲಕ ಕೃಷಿ ಕೂಲಿಕಾರರಿಗೆ ಕೈಗೊಂದು ಕೆಲಸ ಊರಿಗೊಂದು ಆಸ್ತಿ ಈಹಿನ್ನೆಲೆ ಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ನರೇಗ ಯೋಜನೆಯನ್ನು ಸಮಪ೯ಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತವನ್ನು ಒತ್ತಾಯಿಸುವುದಕ್ಕಾಗಿ, ಹೋರಾಟ ಕಾಯ೯ಕ್ರಮ ರೂಪಿಸಲು ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಿಯೋಗವು ಇಂದು ಹೇರಿಕೆರೆ ಪ್ರದೇಶಕ್ಕೆ ಬೇಟಿನೀಡಿ, ಸ್ಥಳೀಯ ರೃತರೊಡನೆ ವಿಚಾರ ವಿನಿಮಯ, ಮಾಹಿತಿ ಸಂಗ್ರಹಿಸಲಾಯಿತು.

ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಯು. ದಾಸ ಭಂಡಾರಿ,ಪ್ರಧಾನ ಕಾಯ೯ದಶಿ೯ ವೆಂಕಟೇಶ ಕೋಣಿ,ಕಾಮಿ೯ಕ ಮುಖಂಡರಾದ ಸುರೇಶ ಕಲ್ಲಾಗರ್,ಮಹಾಬಲ ವಡೇರಹೋಬಳಿ ನಿಯೋಗದಲ್ಲಿದ್ದರು.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)