ಜೂ. 09ರಂದು ಡಾಕ್ಟರ್ ಉಮೇಶ ಪುತ್ರನ್ ರವರಿಗೆ ಹುಟ್ಟೂರು ಅಭಿನಂದನಾ ಕಾರ್ಯಕ್ರಮ

0
196

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವೈದ್ಯಕೀಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಪರಿಗಣಿಸಿ 2018-2019ನೇ ಸಾಲಿನ “ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ” ಇವರಿಗೆ ಒಲಿದು ಬಂದಿರುತ್ತದೆ. ಇವರಿಗೆ ಹೊಸಾಡು ಗ್ರಾಮದ ಇವರ ಹುಟ್ಟೂರು ಆದ ಅರಾಟೆಯಲ್ಲಿ ಅರಾಟೆ ಊರಿನವರು ಮತ್ತು ಹೊಸಾಡು ಗ್ರಾಮಸ್ಥರಿಂದ “ಹುಟ್ಟೂರು ಅಭಿನಂದನಾ ಕಾರ್ಯಕ್ರಮ”ಜೂ. 09ರಂದು ಅರಾಟೆ ಶ್ರೀ ಉಮ್ಮಲತ್ತಿ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)