ಮೇ.18ರಂದು ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವರ ಮನ್ಮಹಾರಥೋತ್ಸವ

0
95

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಿರಿಮಂಜೇಶ್ವರ:  ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಇದರ ವಾರ್ಷಿಕ ಶ್ರಿ ಮನ್ಮಹಾರಥೋತ್ಸವವು ಮೇ. 18ರಂದು ನಡೆಯಲಿದೆ.

ಮೇ.13ರಂದು ಮೂಹರ್ತ ಬಲಿ

ಮೇ.14ರಂದು ಗಣಪತಿ ಪೂಜೆ ವೃಷಭಾಧಿವಾಸ ಹೋಮ, ಮೃತ್ತಿಕಾ ರೋಹಣ ದ್ವಜಾರೋಹಣ, ಪುರಮೆರವಣಿಗೆ, ಕಟ್ಟೆಉತ್ಸವ, ರಾತ್ರಿ ರಾಕ್ತೋಘ್ನ ಹೋಮ, ವಾಸ್ತು ಪೂಜೆ, ಬೇರಿತಾಡನ, ಕೌತಕ ಬಂಧನ ರಕ್ವಾ ಬಂಧನ, ಕಲಶ ಸ್ಥಾಪನೆ

ಮೇ.15ರಂದು ಪೂರ್ವಾಹ ಅಧಿವಾಸ ಹೋಮ, ಪಂಚಾಮೃತ ಪೂಜೆ, ರುದ್ರಾಭಿಷೇಕ ಕಲಶಾಭಿಷೇಕ ಮಧಾಹ್ನ 12.30ಕ್ಕೆ ನಿತ್ಯಬಲಿ, ಮಂಗಳಾರತಿ ಸಂಜೆ 6ಕ್ಕೆ ಪುರಮೆರವಣಿಗೆ

ಮೇ.16ರಂದು ಪೂರ್ವಾಹ್ನ ಅಧಿವಾಸ ಹೋಮ ಪಂಚಾಮೃತ ಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ ಮಧ್ಯಾಹ್ನ 12.30ಕ್ಕೆ ನಿತ್ಯಬಲಿ, ಮಂಗಳಾರತಿ, ಸಂಜೆ 6ಕ್ಕೆ ಶ್ರೀ ದೇವರ ಸನ್ನಧಿಯಲ್ಲಿ ವಸಂತೋತ್ಸವ ಹಾಗೂ 7 ಗಂಟೆಗೆ ಪರಮೆರವಣಿಗೆ ಕಟ್ಟೆ ಉತ್ಸವ

ಮೇ.17ರಂದು ಪೂರ್ವಾಹ್ನ ಅಧಿವಾಸಹೋಮ, ಪಂಚಾಮೃತ ಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ ಮಧ್ಯಾಹ್ನ 12.30ಕ್ಕೆ ನಿತ್ಯಬಲಿ, ಮಂಗಳಾರತಿ

ಮೇ.18ರಂದು ಪೂರ್ವಹ್ನ ನಿತ್ಯಬಲಿ, ಆಧಿವಾಸ ಹೋಮ ರಥಶುದ್ಧಿ ಹೋಮ, ರಥ ಬಲಿ 10ಗಂಟೆಗೆ ರಾಥರೋಹಣ, ಮಧ್ಯಾಹ್ನ 1 ಗಂಟೆಗೆ ಅನ್ನಸೋತರ್ಪಣೆ ಸಂಜೆ 5 ಗಂಟೆಗೆ ಶ್ರೀಮನ್ಮಹಾರಥೋತ್ಸವ

ಮೇ.19ರಂದು ಪೂರ್ವಾಹ ಪ್ರಭೋಧೋತ್ಸವ, ವಸಂತೋತ್ಸವ ರಾತ್ರಿ ಚೂರ್ಣೋತ್ಸವ (ಒಕುಳಿ) ಮೃಗಯಾವಿಹಾರ, ಅವಭೃತ ಸ್ಥಾನ, ವರುಣ ಹೋಮ, ಪೂರ್ಣಾಹುತಿ, ಧ್ವಜಾರೋಹಣ, ಮಂಗಳಾರತಿ ಪ್ರಸಾದ ವಿತರಣೆ

ಮೇ.20ರಂದು ಮಧ್ಯಾಹ್ನ ಮೂಡಗಣಪತಿ ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)