ಬೈಂದೂರು: ಸೆಲ್ ಇನ್ ಟೌನ್ ಮೊಬೈಲ್ ಮಳಿಗೆ ಉದ್ಘಾಟನಾ ಸಮಾರಂಭ

0
173

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (1) ಅಸಮ್ಮತ (1) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

ಬೈಂದೂರಿನಲ್ಲಿ ಪ್ರಸಿದ್ಧಿ ಹೊಂದಿರುವ ಸೆಲ್ ಇನ್ ಟೌನ್ ಮೊಬೈಲ್ ಶಾಪಿನ ಮತ್ತೊಂದು ಮೊಬೈಲ್ ಮಳಿಗೆ ಪಾವಾಸ್ಕರ್ ಬಿಲ್ಡಿಂಗ್‍ನಲ್ಲಿ ರತ್ತುಬಾೈ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಟಾಪರ್‍ರಾದ ಕುಮಾರಿ ವಿನೋಧ ನಾರಾಯಣ ಮರಾಠಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೈಂದೂರಿನ ವೃತ ನಿರೀಕ್ಷಕ ಪರಮೇಶ್ವರ ಗುನಗ, ಬೈಮದೂರು ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್, ಉದ್ಯಮಿ ಬಿ.ಜೆ. ಕಮಲೇಶ್ ಬೆಸ್ಕೂರ್, ಗ್ರಾ.ಪಂ ಸದಸ್ಯೆ ಸುನಂದಾ ಗಾಣಿಗ ಸಲ್ ಇನ್ ಟೌನ್ ಮೊಬೈಲ್ ಮಳಿಗೆಯ ಮಾಲಿಕ ಮಹ್ಮದ್ ಅಶ್ರಪ್ ಹಾಜರಿದ್ದರು.

ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ಮಣಿಕಂಠ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಪರ್ತಕರ್ತ ಅರುಣ ಶಿರೂರು ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (1) ಅಸಮ್ಮತ (1) ಖಂಡಿಸುವೆ (3) ಅಭಿಪ್ರಾಯವಿಲ್ಲ (0)