ಜೆ.ಸಿ.ಐ ಬೈಂದೂರು ಸಿಟಿ ಇದರ ವತಿಯಿಂದ ಉಚಿತ ಮಧುಮೇಹ ಪರೀಕ್ಷೆ

0
273

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಜೆ.ಸಿ.ಐ ಬೈಂದೂರು ಸಿಟಿ ಹಾಗೂ ಎನಾಯುಸ್ ಆರೋಗ್ಯ ಪ್ರತಿಷ್ಠಾನದ ವತಿಯಿಂದ , ಎಪ್ರಿಲ್ 7 ವಿಶ್ವ ಮಧುಮೇಹ ದಿನದ ಅಂಗವಾಗಿ ಯೋಜನಾನಗರದ ನಾಗಬನ ವಠಾರದಲ್ಲಿ ಜೆ.ಸಿ. ಬೈಂದೂರು ಅಧ್ಯಕ್ಷ ಮಣಿಕಂಠ ಎಸ್ ಇವರ ನೇತೃತ್ವದಲ್ಲಿ ಉಚಿತ ಮಧುಮೇಹ ಪರೀಕ್ಷೆ ಕ್ಯಾಂಪ್ ನಡೆಯಿತು.

ಸುಮಾರು 80 ಕ್ಕೂ ಅಧಿಕ ಸ್ಥಳೀಯರು ಇದರ ಉಪಯೋಗ ಪಡೆದುಕೊಂಡರು. ಆರೋಗ್ಯ ಸಮುದಾಯ ಕೇಂದ್ರ ಬೈಂದೂರು ಇದರ ಸಿಬ್ಬಂದಿ ಹಾಗೂ ಜೆ.ಸಿ ಸದಸ್ಯರಾದ ರಾಘವೇಂದ್ರ ಹೊಳ್ಳ ಇವರು ಪರೀಕ್ಷೆ ನಡೆಸಿದರು. ಜೆಸಿರೆಟ್ ಪ್ರಿಯದರ್ಶಿನಿ, ಜೆಸಿ ಸುನಂದಾ ಗಾಣಿಗ, ಜೆಸಿ ಅನಿತಾ, ಜೆಸಿ ಸವಿತಾ ದಿನೇಶ್ , ಜೆಸಿ ಸುಶಾಂತ್ , ಜೆಸಿ ರಾಘವೇಂದ್ರ, ಜೆಸಿ ಶ್ರೀಧರ್ ಆಚಾರ್ಯ ಹಾಗೂ  ಎಲ್ಲಾ ಜೆ.ಸಿ ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)