ಅನ್ವಿತಾ ಕಿವಿಗೆ ಸಂಬಂಧ ಪಟ್ಟ ನರದ ತೊಂದರೆ : ನೆರವಿಗಾಗಿ ಮನವಿ

0
209

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶೀಮತಿ ಅಶ್ವಿನಿ, ಸಂತೋಷ ಖಾರ್ವಿ C/o ಕೇಶವ ಖಾರ್ವಿ ಮಂಜುಮನೆ ಅಮ್ಮನವರ ಕೋಪ್ಲು ಉಪ್ಪುಂದ ಇವರ ಮಗಳಾದ 7ವರ್ಷದ ಅನ್ವಿತಾಳಿಗೆ ಕಿವಿಗೆ ಸಂಬಂಧ ಪಟ್ಟ “ನರದ” ದೌರ್ಬಲ್ಯದಿಂದ ಕೇಳಲು ಹಾಗೂ ಮಾತನಾಡಲು ಆಗುತ್ತಿಲ್ಲ.

ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದು, ಇದರ ವೆಚ್ಚ ಸರಿಸುಮಾರು -5 ಲಕ್ಷ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಡು ಬಡತನದ ಈ ಕುಟುಂಬಕ್ಕೆ 5ಲಕ್ಷ ಬರಿಸುವುದು ತುಂಬಾ ಕಷ್ಟಕರವಾದ ಕಾರಣ ಈ ಮಗುವಿನ ಹೆತ್ತವರು ಮಗುವಿನ ಶಸ್ತ್ರಚಿಕಿತ್ಸೆಗಾಗಿ ಸಮಾಜದ ಮುಂದೆ ನೆರವಿನ ಹಸ್ತ ಚಾಚುತ್ತಿದ್ದಾರೆ.

ದಯಮಾಡಿ ಎಲ್ಲಾ ದಾನಿಗಳು ತಮ್ಮಿಂದ ಆದಷ್ಟು ಸಹಯ ಕಲ್ಪಸಿ ಈ ಮಗು ಎಲ್ಲರಂತೆ ಮಾತನಾಡಲು, ಎಲ್ಲರ ಮಾತು ಕೇಳಲು ಚಿಕಿತ್ಸೆ ನೆರವು ನೀಡಬೇಕಾಗಿ ವಿನಂತಿ.

ಸಂಪರ್ಕ ಸಂಖ್ಯೆ ಸಂತೋಷ್ ಖಾರ್ವಿ-9916256071

ಬ್ಯಾಂಕ್ ಖಾತೆಯ ಮಾಹಿತಿ.
Ac-110601011006912
IFSC Code- VIJB0001106
ಶಾಖೆ-ವಿಜಯ ಬ್ಯಾಂಕ್ ಕಂಬದಕೋಣೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)