ಮಾ.24ರಂದು ಬೈಂದೂರಿನಲ್ಲಿ ಮ್ಯೂಸಿಕಲ್ ಲರ್ನ್ ಕ್ಲಾಸ್ ಶುಭಾರಂಭ : ಪ್ರವೇಶಾತಿ ಆರಂಭ

0
333

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಹಾಗೂ ಆಸುಪಾಸಿನ ಸಂಗೀತ ಪ್ರಿಯರಿಗೆ ಹಾಗೂ ಕಲಾವಿದರಿಗೆ ಒಂದು ಸಂತಸದ ಸುದ್ಧಿ ಇದೀಗ ಬೈಂದೂರಿನಲ್ಲಿ ಸಂಗೀತ ವಾದ್ಯಗಳ ತರಬೇತಿಗೆ ಸುವರ್ಣಾವಕಾಶ…

ಬೈಂದೂರಿನ ಬಂಕೇಶ್ವರದಲ್ಲಿ ಮಾ.24ರಂದು ನೂತನವಾಗಿ ಮ್ಯೂಸಿಕಲ್ ಲರ್ನ್ ಕ್ಲಾಸ್ ಆರಂಭಗೊಳ್ಳಲಿದ್ದು ದಾಖಲಾತಿ ಇಂದಿನಿಂದಲೇ ಆರಂಭಗೊಂಡಿದೆ.

ಕೀಬೋರ್ಡ, ಗಿಟಾರ್, ವೆಸ್ಟರನ್, ಇಂಡಿಯನ್ ವಾಯ್ಸ್ ಟ್ರೈನಿಂಗ್ ಹೀಗೆ ಮುಂತಾದ ಸಂಗೀತ ವಾದ್ಯಗಳ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

contact : Haston Rodriguez, byndoor

mob: 9003662904

Email : hastonr02@gmail.com

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)