ಮಾ.14ರಿಂದ 18ರವರೆಗೆ ಶ್ರೀ ಬ್ರಹ್ಮಬೈದರ್ಕಳ ಗರಡಿ ಕೆರ್ಜಾಡಿ ಅಗಲು ಸೇವೆ ಮತ್ತು ನೇಮೋತ್ಸವ

0
89

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಬ್ರಹ್ಮಬೈದರ್ಕಳ ಗರಡಿ ಕೆರ್ಜಾಡಿಯಲ್ಲಿ ವರ್ಷಪ್ರತಿಯಂತೆ ಅಗಲು ಸೇವೆ ಮತ್ತು ನೇಮೋತ್ಸವವು ಮಾ.14ರಿಂದ 18ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಮಾ.14ರಂದು ಕಂಬದ ಮಹೂರ್ತ
ಮಾ.15ರಂದು ಚಪ್ಪರ,ಸ್ವಚ್ಚತೆ
ಮಾ.16ರಂದು ತಳಿರು ತೋರಣ
ಮಾ.17ರಂದು ಅಗಲು ಸೇವೆ
ಮಾ.18ರಂದು ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬ್ರಹ್ಮಬೈದರ್ಕಳ ನೇಮೋತ್ಸವ ಹಾಗೂ ರಾತ್ರಿ 10ಕ್ಕೆ ಶಿವರಾಮ ಕೋಲ ಹಾಗೂ ಪರಿವಾರ ದೈವಗಳ ಕೋಲ ಬ್ರಹ್ಮಬೈದರ್ಕಳ ದರ್ಶನ, ಶಿವರಾಯ ದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)