ಗಂಗೊಳ್ಳಿ ಮೋನಿಷಾ ದೇವಾಡಿಗ ಏರೋ ನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 8 ನೇ ರಾಂಕ್

0
221

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (28) ಸಮ್ಮತ (3) ಅಸಮ್ಮತ (1) ಖಂಡಿಸುವೆ (5) ಅಭಿಪ್ರಾಯವಿಲ್ಲ (0)

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ 2017-2018 ನೇ ಸಾಲಿನಲ್ಲಿ ನೆಡೆಸಿದ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೋನಿಷಾ ದೇವಾಡಿಗ ಏರೋ ನಾಟಿಕಲ್ ಇಂಜಿನಿಯರರಿಂಗ್ ವಿಭಾಗದಲ್ಲಿ 8 ನೇ ರಾಂಕ್ ಗಳಿಸಿರುತ್ತಾರೆ.

ಇವರು ಗಂಗೊಳ್ಳಿಯ ದಯಾನಂದ ದೇವಾಡಿಗ ಹಾಗೂ ಮಂಜುಳಾ ದೇವಾಡಿಗ ದಂಪತಿಯ ಪುತ್ರಿ

ವರದಿ : ಪುರುಷೋತ್ತಮದಾಸ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (28) ಸಮ್ಮತ (3) ಅಸಮ್ಮತ (1) ಖಂಡಿಸುವೆ (5) ಅಭಿಪ್ರಾಯವಿಲ್ಲ (0)