ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಉಪ್ಪುಂದದ ವತಿಯಿಂದ ವೈದ್ಯರಿಗೆ ಸಮ್ಮಾನ

0
130

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಉಪ್ಪುಂದದ ವತಿಯಿಂದ ಮರವಂತೆಯ ಚೇತನ ಚಿಕಿತ್ಸಾಲಯದ ಜನಪ್ರಿಯ ವೈದ್ಯರಾದ ರೂಪ ಮರವಂತೆ ಅವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಜೇಸಿಐ ಉಪ್ಪುಂದದ ಅಧ್ಯಕ್ಷರಾದ ಜೇಸಿ ಪುರಂದರ ಖಾರ್ವಿ ಸಭಾಧ್ಯಕ್ಷತೆ ವಹಿಸಿದ್ದರು ಕಾಲೇಜಿನ ಪ್ರಾಂಶುಪಾಲರಾದ ಜಿ .ಎಸ್. ಹೆಗಡೆ, ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್, ಎನ್ಎಸ್ಎಸ್ ಘಟಕದ ಯೋಜನಾ ಅಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ’ ಶ್ರೀಗಣೇಶ್ ಉಪ್ಪುಂದ , ನಾಗರಾಜ್ ಪೂಜಾರಿ ಉಬ್ಜೇರಿ, ಜೂನಿಯರ್ ಜೇಸಿ ಅಧ್ಯಕ್ಷೆ ಪ್ರಪುಲ್ಲಾ ದೇವಾಡಿಗ,ಆಶ್ರಿತ ಭಟ್, ರಕ್ಷಿತ್ ಶೆಟ್ಟಿ ,ಮಂಗೇಶ್ ಶಾನುಭಾಗ್ ,ಕಾರ್ಯದರ್ಶಿ ದೇವರಾಯ ದೇವಾಡಿಗ,ಹಾಗೂ ಜೂನಿಯರ್ ಜೇಸಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)