ಫೆ.16 ತಗ್ಗರ್ಸೆ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

0
545

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು; ಶ್ರೀತಿರುಮಲ ಯುವ ಕ್ರೀಡಾ ಮತ್ತು ಕಲಾ ಸಂಘ(ರಿ.)ತಗ್ಗರ್ಸೆ ಮತ್ತು ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಷಿಯೇಶನ್ ಇವರ ಸಹಯೋಗದಲ್ಲಿ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ದಿ| ಪುನೀಲ್ ಪೂಜಾರಿ ಸ್ಮರಣಾರ್ಥ ತಿರುಮಲ ಟ್ರೋಪಿ -2019 ಫೆ.16ರಂದು ರಾತ್ರಿ 8 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನ ತಗ್ಗರ್ಸೆಯಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ:33,333 ಹಾಗೂ ಶಾಶ್ವತ ಫಲಕ

ದ್ವಿತೀಯ:22,222 ಹಾಗೂ ಶಾಶ್ವತ ಫಲಕ

ತೃತೀಯ:11,111 ಹಾಗೂ ಶಾಶ್ವತ ಫಲಕ

ಚತುರ್ಥ:5,555 ಹಾಗೂ ಶಾಶ್ವತ ಫಲಕ

ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಸವ್ಯಸಾಚಿ ಪ್ರಶಸ್ತಿಗಳು

ನಿಯಮಗಳು :

ತಂಡದ ಇರುವಿಕೆಯನ್ನು 8 ಗಂಟೆಯ ಒಳಗೆ ತೋರಿಸತಕ್ಕದ್ದು

ಪಂದ್ಯಾಟವು ವಿಶೇಷ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ

ನಿರ್ಣಾಯಕರ ತೀರ್ಮಾನವೇ ಅಂತಿಮ

ತಂಡ ನೊಂದಾಯಿಸುವ ಕೊನೆಯ ದಿನಾಂಕ : 10.02.2012

ಪಂದ್ಯಾಟದ ಅಂಕಣ ಮ್ಯಾಟ ಆಗಿರುತ್ತದೆ

ಸಮವಸ್ತ್ರ ಮತ್ತು ಶೂ ಕಡ್ಡಾಯ

ಪ್ರವೇಶ ಶುಲ್ಕ :ರೂ 2000 ಅಗಿರುತ್ತದೆ.

 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಪರ್ಕಕ್ಕಾಗಿ:9449611968, 8152897872

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)