ಜ.24ರಂದು ವಂಡ್ಸೆ ಸಪರಿವಾರ ಸ್ವಾಮಿ ಮೂಡೂರ ಹೈಗುಳಿ ದೇವಸ್ಥಾನದಲ್ಲಿ ಹಾಲು ಹಬ್ಬ

0
290

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಸ್ವಾಮಿ ಮೂಡೂರ ಹೈಗುಳಿ ಮಾಸ್ತಿ ಪಂಜುರ್ಲಿ ಚಿಕ್ಕು ಪರಿವಾರ ಗರಡಿ ದೈವಸ್ಥಾನ ಕುಂಟನೇರ್ಲು ಹಾಲುಹಬ್ಬ ಸೇವೆಯು ಜ.24 ರಿಂದ ಜ.27ರ ವರೆಗೆ ನಡೆಯಲಿದೆ

ಜ.24ರಂದು ರಾತ್ರಿ 8 ರಿಂದ  ಮಹಾಪೂಜೆ, ಮಂಗಳಾರತಿ, ಪ್ರಥಮ ಪಾಣರಾಟ ಸೇವೆ, ಹರಕೆ ಪಾಣರಾಟ ಸೇವೆ, ರಾತ್ರಿ 8-30ಕ್ಕೆ ಅನ್ನ ಸಂತಪ್೯ಣೆ ನಡೆಯಲಿದೆ ,

ಜ.25ರಂದು ರಾತ್ರಿ 8  ರಿಂದ ಮಂಗಳಾರತಿ ,ಪೂಜೆ, ಪಂಜುರ್ಲಿ ಅಣಿ ಸೇವೆ, ಹರಕೆ ಪಾಣರಾಟ ಸೇವೆ ಮತ್ತು ರಾತ್ರಿ 8:30 ಕ್ಕೆ ಅನ್ನ ಸಂತಪ೯ಣೆ ನಡೆಯಲಿದೆ

ಜ.26ರಂದು ರಾತ್ರಿ 8 ರಿಂದ ಮಂಗಳಾರತಿ, ಪೂಜೆ, ಹುಲಿ ಹಂದಿ ಕೋಲ,ಕೊಡ್ನಿರಿಗೆ ಹೋಗಿ ಬರುವುದು,ಗೆಂಡಸೇವೆ ಮತ್ತು ಅನ್ನ ಸಂತಪ೯ಣೆ ನಡಯಲಿದೆ

ಜ.27ರಂದು ಬೆಳಿಗ್ಗೆ 7 ರಿಂದ  ಮಂಗಳಾರತಿ, ಪೂಜೆ, ನೀರಾಟ ಸೇವೆ ,ತುಲಾಭಾರ ಸೇವೆ ,ಎಲ್ಲಾ ದೈವಗಳ ದಶ೯ನಗಳು ಹಾಗು ಮಧ್ಯಾಹ್ನ  12-30ಕ್ಕೆ ಅನ್ನ ಸಂತಪ೯ಣೆ ನಡೆಯಲಿದೆ.

ವರದಿ : ರಕ್ಷಿತ್ ಶೆಟ್ಟಿ ವಂಡ್ಸೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)