ಮರವಂತೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ನರಸಿಂಹ ಶೆಟ್ಟಿ ಹೃದಯಾಘಾತದಿಂದ ನಿಧನ

0
913

ಮರವಂತೆ ಗ್ರಾಮಪಂಚಾಯತ್ ನ ಮಾಜಿ  ಅಧ್ಯಕ್ಷರು ಬಿಜೆಪಿಯ ಮುಖಂಡರು ಸರಳ ಸಜ್ಜನ ಮರವಂತೆ ನರಸಿಂಹ ಶೆಟ್ಟಿ ಜ.14ರಂದು ಹ್ರದಯಾಪಘಾತದಿಂದ ನಿಧನರಾಗಿದ್ದು ಇಂದು ಅವರ ಸ್ವಗ್ರಹದಲ್ಲಿ ಅಂತ್ಯಕ್ರಿಯೆ ನೆಡೆಸಲಾಯಿತು