ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರು: ನೂತನ ಸ್ಮಾಟ್೯ ಕ್ಲಾಸ್ ಉದ್ಘಾಟನೆ

0
963

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

“ಶಿಕ್ಷಣವೇ ಶಕ್ತಿ” ಗ್ರಾಮೀಣ ಹಾಗೂ ಮಲೆನಾಡು ಪ್ರದೇಶ ಮತ್ತು ಬುಡಕಟ್ಟು ಮರಾಠಿ ವಿದ್ಯಾಥಿ೯ಗಳೇ ಹೆಚ್ಚಾಗಿರುವ ಶಾಲೆ .ಶಿರೂರು ವ್ಯಾಪ್ತಿ ಯ ಆಲಂದೂರಿನ ಗ್ರಾಮೀಣ ವಿದ್ಯಾಥಿ೯ಗಳ ಆಶಾಕಿರಣ ಶ್ರೀ ಮಂಜುನಾಥ ಗಾಣಿಗರ ಸ್ನೇಹಿತರ ಸಹಕಾರದಿಂದ (READ)ರೀಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನೂತನ “ಸ್ಮಾಟ್೯ ಕ್ಲಾಸ್” ಉದ್ಘಾಟನೆ.

ಶಿಕ್ಷಣಾಭಿಮಾನಿಗಳಿಗೆ ಆತ್ಮೀಯ ಸ್ವಾಗತ ಕೋರಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)