ಮಾತೃಭೂಮಿ ಮಹಿಳಾ ಕೋ-ಆಪರೇಟಿವ್ ಸೊಸೈಟಿ ಲಿ. ಬೈಂದೂರು ನೂತನ ಕಛೇರಿ ಉದ್ಘಾಟನೆ

0
233

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಮಾತೃಭೂಮಿ ಮಹಿಳಾ ಕೋ-ಆಪರೇಟಿವ್ ಸೊಸೈಟಿ ಲಿ. ಬೈಂದೂರು ಇದರ ನೂತನ ಕಛೇರಿ ಬೈಂದೂರಿನ ಸಿಟಿ ಪಾಯಿಂಟ್ ಕಟ್ಟಡದಲ್ಲಿ 2018ರ ಡಿಸೆಂಬರ್ 3ರಂದು ಉದ್ಘಾಟನೆಗೊಂಡಿತು. ಪರಸ್ಪರ ಸಹಕಾರ ನಂಬಿಕೆಯಂತಹ ಅಮೂಲ್ಯ ತ್ವತ್ವಗಳ ಮೂಲಕ ಬೆಳೆಯುತ್ತಿರುವ ಮಾತೃಭೂಮಿ ಮಹಿಳಾ ಸಹಕಾರ ಸಂಘದ ಉದ್ಘಾಟನೆಯನ್ನು ಬೈಂದೂರಿನ ರತ್ತುಬಾಯಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜು ಕಾಳಾವರವರು ನೆರವೇರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ನ್ಯಾನ್ಸಿ ಫನಾಂಡೀಸ್ ಪ್ರಾರ್ಥಿಸಿದರು. ಪತ್ರಕರ್ತ ಅಂದುಕಾ ಎ.ಎಸ್ ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿಡ್ಸ್ ಸಂಸ್ಥೆಯ ಶೈಲಾ ಭಾಸ್ಕರ್, ರೋಟರಿ ಇನ್ನರ್ ವೀಲ್ ಕ್ಲಬ್ ನ ಮಾಜಿ ಅಧ್ಯಕ್ಷೆ ಆಶಾ ಕಿಶೋರ್ ಆಗಮಿಸಿದ್ದರು .ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮೀ ಬೈಂದೂರು, ಮುಖ್ಯ ಕಾರ್ಯನಿರ್ವಹಣಾದಿಕಾರಿ ಹಾಗೂ ಸ್ಥಾಪಕಿ ರೆಹನಾ ಸುಲ್ತಾನಾ ಉಪಾಧ್ಯಕ್ಷರಾದ ಗೀತಾ ಎಸ್, ನಿರ್ಧೇಶಕರಾದ ಸಾವಿತ್ರಿ, ಗಿರಿಜಾ, ನ್ಯಾನ್ಸಿ ಪರ್ನಾಂಡಿಸ್,ಉಮಾವತಿ,ಶ್ಯಾಮಲಾ ಮುಂತಾದವರು ಉಪಸ್ಥಿತರಿದ್ದರು.

ಅಂದುಕಾ ಎ.ಎಸ್ ನಿರೂಪಿಸಿ, ಸಂಸ್ಥೆಯ ಸಿಬ್ಬಂದಿ ಪ್ರಪುಲ್ಲಾ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)