ಗೋಳಿಹೊಳೆ : ಅ. 15ರಿಂದ 18ರ ವರೆಗೆ ತೃತೀಯ ವರ್ಷದ ಶಾರದೋತ್ಸವ

0
250

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗೋಳಿಹೊಳೆ : ಶ್ರೀ ಬಿಳಿಶಿಲೆ ವಿನಾಯಕ ಯುವಕ ಸಂಘ (ರಿ), ಗೋಳಿಹೊಳೆ ಹಾಗೂ ಸಾರ್ವಜನಿಕ ಆಶ್ರಯದಲ್ಲಿ ನಡೆಯಲಿರುವ ತೃತೀಯ ವರ್ಷದ ಶ್ರೀ ಶಾರದೋತ್ಸವ ಸಮಾರಂಭವು ಅ. 15ರಿಂದ 18ರ ತನಕ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅ. 15 ರಂದು ಶಾರದ ಪ್ರತಿಷ್ಠಾಪನೆ, ಗಣಹೋಮ ಹಾಗೂ ಮಹಾ ಪೂಜೆ ಮತ್ತು ಅನ್ನ ಸಂತರ್ಪಣೆ ರಾತ್ರಿ 7 ಗಂಟೆಗೆ ರಂಗಪೂಜೆ
ಅ. 16ರಂದು ಮಹಾ ವಿಶೇಷ ಅಲಂಕಾರ ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ
ಅ. 17ರಂದು ಮಹಾಪೂಜೆ ಹಾಗೂ ಅನ್ನಸಂತರ್ಪಣೆ
ಅ. 17 ಬೆಳಿಗ್ಗೆ ವಿವಿಧ ರೀತಿಯ ಕ್ರೀಡೆ ನಡೆಯಲಿದ್ದು
ಮಹಿಳೆಯರಿಗೆ : ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ ಹಾಗೂ ಚಮಚದ ಮೇಲೆ ಲಿಂಬು
ಪುರುಷರಿಗೆ:  ಕಬಡ್ಡಿ, ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ ( ಪ್ರವೇಶ ಶುಲ್ಕ ಇದೆ)
ವಿ. ಸೂ ಮೇಲಿನ ಎಲ್ಲಾ ಕ್ರೀಡೆಗಳ ಅಂತಿಮ ನಿರ್ಧಾರ ವನ್ನು ಸಮಿತಿ ತಿಳಿಸಿದಂತೆ ನಿರ್ಣಯವೇ ಅಂತಿಮ
ಅ.18ರಂದು ಬೆಳಿಗ್ಗೆ 9 ಗಂಟೆಗೆ ದುರ್ಗಾಹೋಮ ಹಾಗೂ ಕಲ್ಪೋಕ್ತ ಪೂಜೆ ಹಾಗೂ ಅನ್ನಸಂತರ್ಪಣೆ ಸಂಜೆ 4 ಗಂಟೆಗೆ ಪುರಮೆರವಣಿಗೆ ಹಾಗೂ ಶಾರದ ಮೂರ್ತಿ ವಿಸರ್ಜನೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)