SBI ATM ವಿದ್‌ಡ್ರಾ ಮಿತಿ 20,000 ರೂ.ಗೆ ಕಡಿತ

0
42

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಮುಂಬಯಿ :ಎಸ್‌.ಬಿ.ಐ ತನ್ನ ಗ್ರಾಹಕರು ಎಟಿಎಂ ನಿಂದ ಹಣ ವಿದ್‌ ಡ್ರಾ ಮಾಡುವ ಈಗಿನ ಗರಿಷ್ಠ 40,000 ರೂ. ಮೊತ್ತದ ಮಿತಿಯನ್ನು  ಅ.31 ರಿಂದ 20,000 ರೂ. ಗೆ ಇಳಿಸಲಿದೆ ಎಂದು ವರದಿಗಳು ತಿಳಿಸಿವೆ.

ತ್ತು ಜನರು ಕ್ಯಾಶ್‌ಲೆಸ್‌ ವ್ಯವಹಾರದಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಬೇಕು ಎಂಬ ಕಾರಣಕ್ಕೆ ಎಟಿಎಂ ವಿದ್‌ಡ್ರಾವಲ್‌ ಗರಿಷ್ಠ ಮಿತಿಯನ್ನು ಅರ್ಧದಷ್ಟು ಇಳಿಸುವ ನಿರ್ಧಾರಕ್ಕೆ ಎಸ್‌ಬಿಐ ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಈ ವಿಷಯವನ್ನು ಬ್ಯಾಂಕಿನ ಗ್ರಾಹಕರಿಗೆ ಈಗಿಂದಲೇ ತಿಳಿಸುವಂತೆ ಎಸ್‌ಬಿಐ ಕಾರ್ಯಾಲಯಗಳಿಗೆ ಪ್ರಧಾನ ಕಚೇರಿಯಿಂದ ಸೂಚನೆ ಬಂದಿರುವುದಾಗಿ ವರದಿಗಳು ತಿಳಿಸಿವೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

dinetmedia