ಮಗನಿಗೆ ಕತ್ತಿಯಿಂದ ಕಡಿದ ಅಪ್ಪ ಮರ್ಮಾಂಗ ಕತ್ತರಿಸಿ ಆತ್ಮಹತ್ಯೆಗೆ ಶರಣು

0
188

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಡಬ: ವ್ಯಕ್ತಿಯೊಬ್ಬ ಮಗನೊಂದಿಗೆ ಜಗಳವಾಡಿ ಮಗನಿಗೆ ಕತ್ತಿಯಿಂದ ಕಡಿದು ನಂತರ ತನ್ನ ಮರ್ಮಾಂಗ ಮತ್ತು ಕತ್ತನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ಅಲಂಕಾರಿನಲ್ಲಿ ನಡೆದಿದೆ.

ರಾಜು ಪೂಜಾರಿ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ತನ್ನ ಮಗ ರತನ್ (20) ಜೊತೆ ಜಗಳ ಮಾಡಿ  ಆತನಿಗೆ ಕತ್ತಿಯಿಂದ ಕಡಿದಿದ್ದು ಬಳಿಕ ರಾಜು ತನ್ನ ಮರ್ಮಾಂಗ ಮತ್ತು  ಕುತ್ತಿಗೆಯನ್ನು ಕೊಯ್ದು ಕೊಂಡು ಆತ್ಮಹತ್ಶೆ ಮಾಡಿಕೊಂಡಿದ್ದಾನೆ.

ರತನ್‌ನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹವನ್ನು ದೇರಳಕಟ್ಚೆ ಆಸ್ಭತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)