ಬೈಂದೂರಿನ ವಿವಿಧ ಕಡೆಗಳಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ (ಚಿತ್ರಗಳು)

0
467

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಸ.ಕಿ.ಪ್ರಾ ಶಾಲೆ ಕುಡೂರಿನಲ್ಲಿ 72ನೇ ಸ್ವಾತಂತ್ರೊತ್ಸವ ಆಚರಣೆ

ಸ.ಕಿ.ಪ್ರಾ ಶಾಲೆ ಕುಡೂರಿನಲ್ಲಿ 72 ನೇ ಸಾತಂತ್ರ್ಯೊತ್ಸವನ್ನು ಕೇಕ ಕಟ್ ಮಾಡುವುದರ ಮೂಲಕ ಮೂಲಕ ವಿಶೇಷವಾಗಿ ಆಚರಿಸಿದರು.

Sdmc ಅದ್ಯಕ್ಷರಾದ ನಾಗರಾಜ ಶೆಟ್ಟಿಯವರು ಧ್ವಜಾರೋಹಣ ನೇರವೆರಿಸಿದರು.

 ಈ ಸಂದರ್ಭದಲ್ಲಿ ಶಿಕ್ಷಕ ವೃಂದ, ಹಳೆವಿದ್ಯಾರ್ಥಿಗಳು, ಪೋಷಕರು ಹಾಗೂ ಪುಠಾಣಿಗಳು ಉಪಸ್ಥಿತರಿದ್ದರು.

ಬಿಜೂರು ರಿಕ್ಷಾ ಸ್ಟ್ಯಾಂಡ್ ನಲ್ಲಿ 72ನೇ ಸ್ವಾತಂತ್ರೊತ್ಸವ ಆಚರಣೆ

ಬಿಜೂರು ರಿಕ್ಷಾ ಸ್ಟ್ಯಾಂಡ್ ನಲ್ಲಿ 72ನೇ ಸ್ವಾತಂತ್ರೊತ್ಸವನ್ನು ಆಚರಿಸಲಾಯಿತು.ವಿಜಯ ಕುಮಾರ್ ಬೆಸ್ಕೂರ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಬೆಸ್ಕೂರು, ಪ್ರದೀಪ, ಗುರುರಾಜ್, ಕೀರ್ತನ್, ರಾಜೇಂದ್ರ, ಗಣೇಶ್, ಮೀನಾಕ್ಷಾ ವಿಜಯ ಕುಮಾರ್ ಬೆಸ್ಕೂರ್ ಉಪಸ್ಥಿತರಿದ್ದರು.

 ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 72ನೇ ಸ್ವಾತಂತ್ರೊತ್ಸವ ಆಚರಣೆ

ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 72ನೇ ಸ್ವಾತಂತ್ರೊತ್ಸವನ್ನು ಆಚರಿಸಲಾಯಿತು. ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪೂಜಾರಿ ಯಡ್ತರೆ, ನಾಗರಾಜ್ ಗಾಣಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಐಟಿಸೆಲ್ ಅಧ್ಯಕ್ಷ ರಾಘು ಬಿಲ್ಲವ, ಹಾಗು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈನಾಡಿ ಕಾಲ್ತೋಡಿನಲ್ಲಿ  72ನೇ ಸ್ವಾತಂತ್ರೊತ್ಸವ ಆಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈನಾಡಿ ಕಾಲ್ತೋಡಿನಲ್ಲಿ  72ನೇ ಸ್ವಾತಂತ್ರೊತ್ಸವನ್ನು ಆಚರಿಸಲಾಯಿತು. ಶಾಲಾ SDMC ಅಧ್ಯಕ್ಷೆ ನೇತ್ರ ಗೌಡ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ದಿನೇಶ್ ಮಯ್ಯ ಸಹ ಶಿಕ್ಷಕರಾದ ಸಂತೋಷ್, ಶಾಲಾಭಿಮಾನಿಗಳಾದ ಸುರೇಶ್ ಮರಾಠಿ, ಸಂತೋಷ್ ಪೂಜಾರಿ, ರಾಜೇಶ್ ಪೂಜಾರಿ, ರಾಘು ಬಿಲ್ಲವ, ಲಕ್ಷ್ಮಣ್ ಗೌಡ ಹಾಗೂ ಶಾಲಾ ಹಳೆವಿಧ್ಯಾರ್ಥಿಗಳು ಹಾಗು ಮಕ್ಕಳ ಪೋಷಕರು ಹಾಜರಿದ್ದರು.

 ಶ್ರೀ ಮೂಕಾಂಬಿಕ ದೇವಳ ಪ್ರೌಡಶಾಲೆ ಅರೆಶಿರೂರು 72ನೇ ಸ್ವಾತಂತ್ರೊತ್ಸವ ಆಚರಣೆ

ಶ್ರೀ ಮೂಕಾಂಬಿಕ ದೇವಳ ಪ್ರೌಡಶಾಲೆ ಅರೆಶಿರೂರು 72ನೇ ಸ್ವಾತಂತ್ರೊತ್ಸವನ್ನು ಆಚರಿಸಲಾಯಿತು. ವ್ಯವಸ್ಥಾಪನಾ ಸಮಿತಿ ಶ್ರೀ ಮೂಕಾಂಬಿಕ ದೇವಳದ ಅಧ್ಯಕ್ಷ ಹರೀಶ ಕುಮಾರ್ ಎಂ ಶೆಟ್ಟಿ ನೇರವೆರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ನರಸಿಂಹ ಹಳಿಗೇರಿ, ಕಾರ್ಯನಿರ್ವಹಣ ಅಧಿಕಾರಿ ಎಚ್ ಹಾಲಪ್ಪ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಶೆಟ್ಟಿ, ಗೋಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ಪೂಜಾರಿ, ಎ. ಶಿವರಾಮ ಮುಖ್ಯೋಪಧ್ಯಾಯರು, ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಶ್ರೀ ಮಹಾಗಣಪತಿ ಸೆಲೆಕ್ಟ್ ಕಲಾತಂಡ (ರಿ.) ಮಟ್ನಕಟ್ಟೆ ಕೆರ್ಗಾಲಿನಲ್ಲಿ 72ನೇ ಸ್ವಾತಂತ್ರೊತ್ಸವ ಆಚರಣೆ

ಶ್ರೀ ಮಹಾಗಣಪತಿ ಸೆಲೆಕ್ಟ್ ಕಲಾತಂಡ (ರಿ.) ಮಟ್ನಕಟ್ಟೆ ಕೆರ್ಗಾಲು ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯ್ಕನಕಟ್ಟೆ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂದನವನ ದಲ್ಲಿ 72 ನೇ ಸಾತಂತ್ರ್ಯೊತ್ಸವ ಸಂಭ್ರಮಾಚರಣೆ ಮಾಡಿ ಮಕ್ಕಳಿಗೆ ಸಿಹಿ ಹಂಚಿ ಐಡಿ ಕಾರ್ಡ ವಿತರಿಸಿದರು.

ಸತಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರಿನಲ್ಲಿ 72ನೇ ಸ್ವಾತಂತ್ರೊತ್ಸವ ಆಚರಣೆ

ಶಿರೂರು ಕರಾವಳಿಯಲ್ಲಿ 72ನೇ ಸ್ವಾತಂತ್ರೊತ್ಸವ ಆಚರಣೆ

ಭಾರತೀಯ ಜನತಾ ಪಾರ್ಟಿ ವಂಡ್ಸೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ  72ನೇ ಸ್ವಾತಂತ್ರೊತ್ಸವ ಆಚರಣೆ

ಗೋಳಿಹೊಳೆ ಗ್ರಾಮ ಪಂಚಾಯತ್ ನಲ್ಲಿ  72ನೇ ಸ್ವಾತಂತ್ರೊತ್ಸವ ಆಚರಣೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)