ಕೊಂಕಣ ರೈಲ್ವೇ ಯ ಉದ್ಯೋಗಿ ಶೇಷಾಚಲ್ ಭಟ್ ನಿಧನ

0
1201

ಕೊಂಕಣ ರೈಲ್ವೇ ಯ ಉದ್ಯೋಗಿ ಶೇಷಾಚಲ್ ಭಟ್  2 ದಿನಗಳ ಹಿಂದೆ ಮಾಬುಕಳದಲ್ಲಿ ನಡೆದಂತಹ ರಸ್ತೆ ಅಪಘಾತದಿಂದಾಗಿ ಮಣಿಪಾಲ ಆಸ್ಪತ್ರೆ ಸೇರಿದ್ದು  ರವಿವಾರ ರಾತ್ರಿ 11 ಗಂಟೆಗೆ ನಿಧನರಾದರು.

ಮೂಲತ ಬೈಂದೂರಿನ ಕಂಚಿಕಾನ್ ಗ್ರಾಮದವರಾದ ಅವರು ಉಡುಪಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು. ಅವರು ಪತ್ನಿ ಹಾಗೂ ಮಕ್ಕಳನ್ನು ಅಗಿದ್ದಾರೆ.

ಉಡುಪಿ ಕೊಂಕಣ ರೈಲ್ವೇ ಯ ಆರೋಗ್ಯ ಘಟಕದ ಬಳಿ ಸಿಬಂದಿ ವೀಕ್ಷಣೆಗೆ ಸ್ವಲ್ಪ ಹೊತ್ತು ಅವಕಾಶವಿದೆ ಎಂದು ಸಂಬಂಧಿಗಳು ತಿಳಿಸಿದ್ದಾರೆ.