ಬೈಂದೂರು ಸಿಟಿ ಜೆಸಿಐ ಗೆ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಅಫ್ಸಲ್ ಬಾಬು ಭೇಟಿ

0
182

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

 

ಬೈಂದೂರು:  ಜೆಸಿಐ ಭಾರತದ ಉಪಾಧ್ಯಕ್ಷ ಅಫ್ಸಲ್ ಬಾಬು ಸಿಟಿ ಜೆಸಿಐ ಬೈಂದೂರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬೈಂದೂರು ಸಿಟಿ ಜೆಸಿಐ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಹದಿನೈದರ ಪ್ರಾಂತ್ಯ ಡಿ ಇದರ ಅಧ್ಯಕ್ಷ ರಾಕೇಶ್ ಕುಂಜೂರು, ವಲಯ ಹದಿನೈದರ ಪ್ರಾಂತ್ಯ ಡಿ ಇದರ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಜೊನ್ ಡೆರೈಕ್ಟರ್ ಮ್ಯಾನೇಜ್ಮೆಂಟ್ ವಿಭಾಗದ ನಿರ್ದೇಶಕ ಅಶೋಕ ಚುಂತಾರ, ಶ್ರೀನಿವಾಸ ಐತಾಳ್, ರಘುನಾಥ್ ನಾಯಕ್, ಕಾರ್ತಿಕೇಯ ಮಧ್ಯಸ್ಥ, ಹುಸೈನ್ ಹೈಕಾಡಿ, ಸಿಟಿಯ ಜೆಸಿರೆಟ್ ನಿಯೋಜಿತ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು,  ನಿಯೋಜಿತ ಕಾರ್ಯದರ್ಶಿ ,ಮುಂತಾದವರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)