ಬೈಂದೂರು : ಜನರ ಪರ ನೀತಿಯನ್ನು ತರಲು ಆಗ್ರಹಿಸಿ ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಕೂಲಿ ಕಾರ್ಮಿಕರರಿಂದ ಜೈಲ್ ಭರೋ ಚಳುವಳಿ 

0
166

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

           

ಬೈಂದೂರು : 0.1% ಶ್ರೀಮಂತ ಬಂಡವಾಳಗಾರರ ಪರವಾದ ಕೇಂದ್ರ ಸರಕಾರದ ನೀತಿ ವಿರುದ್ಧ 99.9% ಜನರ ಪರ ನೀತಿಯನ್ನು ತರಲು ಆಗ್ರಹಿಸಿ ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಕಾರ್ಮಿಕರು, ರೈತರು, ಕೂಲಿಕಾರರ ಜೈಲ್ ಭರೋ ಚಳುವಳಿ ಬೈಂದೂರು ತಹಶೀಲ್ದಾರರ ಕಛೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿಜಿಲ್ಲಾ ಮುಖಂಡ ಸುರೇಶ ಕಲ್ಲಾಗರ , ರಾಜ್ಯ ಮುಖಂಡ ಕೆ.ಶಂಕರ,ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ,ರಾಜೀವ ಪಡುಕೋಣೆ,ಸಂತೋಷ ಹೆಮ್ಮಾಡಿ,ಆಶಾ ಕಾರ್ಯಕರ್ತೆ ಮುಖಂಡರಾದ ಶಿಲಾವತಿ,ಗಣೇಶ ತೊಂಡೆಮಕ್ಕಿ ಮೊದಲಾದವರು ಹಾಜರಿದ್ದರು.

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕ ಸಂಘದ ವಿವಿಧ ಮುಖಂಡರನ್ನು ಪೋಲಿಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)