ಶಿರೂರಿಗೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರ ಭೇಟಿ

0
223

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಜೆಸಿಐ ಶಿರೂರಿಗೆ ಜೆಸಿಐ ಭಾರತದ ಉಪಾಧ್ಯಕ್ಷ ಅಫ್ಸಲ್ ಬಾಬು ಭೇಟಿ ನೀಡಿ, ಶಿರೂರು ಜೆಸಿಐ ಈ ಸಾಲಿನಲ್ಲಿ ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ಮಾತನಾಡಿದರು. ಈ ಸಂದರ್ಭದಲ್ಲಿ ಶಿರೂರು ಜೆಸಿಐ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ವಲಯ ಅಧ್ಯಕ್ಷ ರಾಕೇಶ ಕುಂಜೂರು, ರಾಘವೇಂದ್ರ ಪ್ರಭು, ರಘುನಾಥ ನಾಯಕ ಉಪಾಧ್ಯಕ್ಷರು, ಕಾರ್ತಿಕೇಯ ಮಧ್ಯಸ್ಥ, ಶ್ರೀನಿವಾಸ ಐಥಾಳ್ ವಲಯಾಧಿಕಾರಿಗಳು, ಹುಸೇನ್ ಹೈಕಾಡಿ ಕುಂದಾಪುರ, ಜೆಸಿಐ ಶಿರೂರು ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಅರುಣ ಕುಮಾರ ನಿಕಟಪೂರ್ವ ಅಧ್ಯಕ್ಷ, ಸ್ಥಾಪಕ ಅಧ್ಯಕ್ಷರಾದ ಮೋಹನ ರೇವಣ್ಕರ್, ಹರೀಶ ಶೇಟ್, ಕೃಷ್ಣಮೂರ್ತಿ ಶೇಟ್, ವಿನೋದ , ನಾಗೇಂದ್ರ ಮತ್ತಿತರರು ಹಾಜರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)