25 ಲಕ್ಷ ರೂ. ಮೌಲ್ಯದ ಕೂದಲು ದರೋಡೆ!

0
574

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ : ವಿಗ್ ವ್ಯಾಪಾರಿಯೊಬ್ಬ ತನ್ನ ಪ್ರತಿಸ್ಪರ್ಧಿ ವ್ಯಾಪಾರಿಗೆ ಬಂದೂಕು ತೋರಿಸಿ 25 ಲಕ್ಷ ರೂಪಾಯಿ ಮೌಲ್ಯದ ಕೂದಲು ದರೋಡೆ ಮಾಡಿರುವ ಪ್ರಕರಣ ದಾಖಲಾಗಿದೆ.

ಕೂದಲು ರಪ್ತು ಉದ್ಯಮದಲ್ಲಿ ತೊಡಗಿಸಿಕೊಂಡ ಅಜಯ್ ಕುಮಾರ್ (42) ಎಂಬಾತನ ವಹಿವಾಟು ಕುಸಿದಿದೆ ಎಂಬ ಕಾರಣಕ್ಕೆ ಈ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯ ನಂಗ್ಲೋಯಿ ಪ್ರದೇಶದ ತನ್ನ ಪ್ರತಿಸ್ಪರ್ಧಿಯ ಕಂಪನಿಯಾದ ಜಹಾಂಗೀರ್ ಎಂಟರ್‌ಪ್ರೈಸಸ್‌ ಆವರಣವನ್ನು ಪತ್ತೆ ಮಾಡಿ ಬಂದೂಕು ತೋರಿಸಿ 200 ಕೆ.ಜಿ ಕೂದಲು ದರೋಡೆ ಮಾಡಿದ್ದಾನೆ. ಕುಮಾರ್ ಹಾಗೂ ಆತನ ಸಹಚರರನ್ನು ದಿಲ್ಲಿ ಪೊಲೀಸರು ಬಂಧಿಸಿ 118 ಕೆ.ಜಿ ಕೂದಲು ವಶಪಡಿಸಿಕೊಂಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)