ಕಿರಿಮಂಜೇಶ್ವರ : ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳೆತು ನಾರುತಿರುವ ತಿಮಿಂಗಿಲ, ಗ್ರಾಮಸ್ಥರಿಂದ ದಪನ್

0
184

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

 

ಕಿರಿಮಂಜೇಶ್ವರ ಆದ್ರಗೋಳಿಯ ಸಮುದ್ರ ಕಿನಾರೆಯಲ್ಲಿ 5 ದಿನಗಳ ಹಿಂದೆ ಬಿದ್ದ ಬೃಹತ್ ತಿಮಿಂಗಿಲವನ್ನು ಇಂದು ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ದಪನ್ ಮಾಡಿದರು.

5 ದಿನಗಳ ಹಿಂದೆ ಬಿದ್ದ ತಿಮಿಂಗಲವನ್ನು ಮಣ್ಣ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು ಯಾರೂ ಸ್ಪಂದನೆ ಮಾಡಲಿಲ್ಲ ಆದ್ದರಿಂದ ಆ ತಿಮಿಂಗಿಲ ಕೊಳೆತು ನಾರುವ ಸ್ಥಿತಿ ತಲುಪಿದ್ದು ಅದರ ವಾಸನೆ ರಾಷ್ಟ್ರೀಯ ಹೆದ್ದಾರಿ ತನಕ ಹಬ್ಬಿದ್ದು ಅದನ್ನು ಸ್ಥಳೀಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ದಪನ್ ಮಾಡಿದರು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೇಖರ ಖಾರ್ವಿ ,ಆದ್ರಗೋಳಿ ಪಂಚಾಯತ್ ಸದಸ್ಯರಾದ ಕೃಷ್ಣ ಖಾರ್ವಿ ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)