ಪುಟಾಣಿ ಪತ್ರಕ್ಕೆ ಪ್ರಧಾನಿ ಫಿದಾ

0
137

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ: ಇತ್ತೀಚೆಗೆ ‘ಮನ್ ಕೀ ಬಾತ್’ ನಲ್ಲಿ ಯೋಧರ ತ್ಯಾಗಮನ್ನು ಪ್ರಶಂಸಿಸಿದ ಪ್ರಧಾನಿ ಮೋದಿ ದೇಶದ ನಾಗರಿಕರು ತಾವು ಕಣ್ಣಾರೆ ಕಂಡ ಸೈನಿಕರ ಸೇವೆಯನ್ನು ಪತ್ರದ ಮೂಲಕ ತಮ್ಮೊಂದಿಗೆ ಹಂಚಬೇಕು ಎಂದು ತಿಳಿಸಿದ್ದರು.

ಇದಕ್ಕೆ ಸ್ಪಂದಿಸಿದ ಸಮಾಕಿತ್ ಎಂಬ ಪುಟ್ಟ ಬಾಲಕ ಪ್ರಧಾನಿಗೆ ಪತ್ರ ಬರೆದಿದ್ದು, ಆ ಪತ್ರವನ್ನು ಮೆಚ್ಚಿ ಮೋದಿ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಪತ್ರದಲ್ಲಿ ಆ ಬಾಲಕ ಇತ್ತೀಚೆಗೆಲೇಹ್ ಗೆ ಪ್ರವಾಸಕ್ಕೆ ಹೋಗಿದ್ದನು ಎಂದು ಹೇಳಿಕೊಂಡಿದ್ದನು. ಅಲ್ಲಿ ಸೈನಿಕರು ಪ್ರತಿಕೂಲ ಹವಮಾನದ ನಡುವೆಯೂ ದೇಶ ಕಾಯುತ್ತಿರುವ ಸೈನಿಕರಿಗೆ ಸೆಲ್ಯೂಟ್ ಎಂದಿದ್ದಾನೆ.

“ನನ್ನ ಪುಟಾಣಿ ಸ್ನೇಹಿತನ ಮಾತುಗಳು ಮನಮುಟ್ಟಿದೆ” ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)