ಬಸ್-ಬೈಕ್ ಡಿಕ್ಕಿ: ದುಬೈ ಉದ್ಯೋಗಿ ಪ್ರಸನ್ನ ಶೆಟ್ಟಿ ಸಾವು; ಸ್ನೇಹಿತೆ ಅರ್ಪಿತಾ ಗಂಭೀರ ಗಾಯ

0
351

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

 

ಕುಂದಾಪುರ: ಶಿವಮೊಗ್ಗ ಜಿಲ್ಲೆಯ  ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಎಂಬಲ್ಲಿ ಖಾಸಗಿ ಬಸ್ ಬ್ಯೆಕ್ ಡಿಕ್ಕಿ ಹೊಡೆದು ಬ್ಯೆಕ್ ಸವಾರ ಪ್ರಸನ್ನಶೆಟ್ಟಿ ಸ್ಥಳದಲ್ಲೇ ಮ್ರತ್ಯು  ಹೊಂದಿದ್ದಾರೆ. ಬ್ಯೆಕಿನ ಹಿಂಬದಿ ಕುಳಿತ್ತಿದ್ದ ಕುಂದಾಪುರ ತಾಲೂಕಿನ ಆಜ್ರಿ ನಿವಾಸಿ ಭಂಡಾರ್ಸಕಾರ್ಸ್ ಕಾಲೇಜು ವಿದ್ಯಾಥಿ್ ನಿ  ಅರ್ಪಿತಾ ಶಿಟ್ಟಿ  ಗಂಭೀರಗಾಯಗೊಂಡು  ಮಣಿಪಾಲ ಆಸ್ರತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರದ ಬಂಡಾರ್ಕಾರ್ಸ್ ಕಾಲೇಜು ವಿಧ್ಯಾರ್ಥಿನಿ  ಅರ್ಪಿತಾ ಸಿದ್ದಾಪುರ ಆಜ್ರಿ ಗ್ರಾಮದ  ಸೀತಾರಾಮ ಶೆಟ್ಟಿಯವರ ಪುತ್ರಿ (23).  ಪ್ರಸನ್ನ ಶೆಟ್ಟಿ ಕುಂದಾಪುರದ ಇಡೂರು ಮೂಲದ ಗುಂಡ್ಡಮ್ಮ ಅವರ ಪುತ್ರ  ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು.

ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪೇಸ್ ಬುಕ್ ಪ್ರೇಮಿಗಳು. ಇವರಿಬ್ಬರು ಸಂಚಾರ ಮಾಡುತ್ತಿದ್ದ ಬೈಕ್ ಗೆ ತಿರುಪತಿ ಕಡೆಗೆ ಹೋಗುತ್ತಿದ್ದ  ಬಸ್ ಡಿಕ್ಕಿಹೊಡೆದ ಪರಿಣಾಮ ಅಫಘಾತ ಸಂಭವಿಸಿದೆ.

ಪ್ರಸನ್ನ ಶೆಟ್ಟಯವರು  ಕೆಲವು ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಅಣ್ಣನನ್ನು ನೋಡಲು ಊರಿಗೆ ಬಂದಿದ್ದರು.

ಅರ್ಪಿತಾ ಈ ವರ್ಷವಷ್ಟೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)