ಹೊಸ ನೀತಿ ಜಾರಿ : ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ 10 ಲಕ್ಷ ಪರಿಹಾರ

0
179

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ಗರಿಷ್ಠ 10 ಲಕ್ಷ ರು. ವರೆಗೂ ಪರಿಹಾರ ನೀಡಬಹುದಾದ ಹೊಸ ನೀತಿಯೊಂದು ಸಿದ್ಧಗೊಂಡಿದೆ.

ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಯಂತಹ ಗಂಭೀರ ಆಘಾತಗಳು ಬಡ ಕುಟುಂಬದ ಮಹಿಳೆಯರಿಗೆ ಆದಾಗ, ಅವರಿಗೆ ನೆರವು ಒದಗಿಸಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ, ಒಂದು ಪರಿಹಾರ ನೀತಿ ರೂಪಿಸಿದೆ.

ಅತ್ಯಾಚಾರ, ಗ್ಯಾಂಗ್‌ರೇಪ್‌ಗೆ ಗರಿಷ್ಠ 5 ಲಕ್ಷ ರು., ರೇಪ್ ಆಗಿ ಸಾವಿಗೀಡಾದಲ್ಲಿ ಗರಿಷ್ಠ 10 ಲಕ್ಷ ರು. ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರಿಗೆ 7 ಲಕ್ಷ ಪರಿಹಾರ ನೀಡಲು ಚಿಂತಿಸಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)