3ನೇ ರಾಜ್ಯ ಮಟ್ಟದ ಸಿನಿಯರ್ ವಿಭಾಗದ ಕರಾಟೆಯಲ್ಲಿ ವಿಶ್ವನಾಥ ದೇವಾಡಿಗ ಉಪ್ಪುಂದ ದ್ವಿತೀಯ ಸ್ಥಾನ ಹಾಗೂ ಕುಸ್ತಿಯಲ್ಲಿ ದ್ವಿತೀಯ ಸ್ಥಾನ

0
178

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಬೈಂದೂರು : ಗುರುಕುಲ ಮಾರ್ಷಲ್ ಆರ್ಟ್ಸ್ & ಸೆಲ್ಫ್ ಡಿಫೆನ್ಸ್ ಅಕಾಡೆಮಿ ದಾವಣಗೆರೆ ನಡೆಸಿದ 3 ನೇಯ ರಾಜ್ಯ ಮಟ್ಟದ ಕರಾಟೆಯಲ್ಲಿ 18 ವರ್ಷ ಮೇಲ್ಪಟ್ಟ ಸಿನಿಯರ್ ವಿಭಾಗದಲ್ಲಿ ವಿಶ್ವನಾಥ ದೇವಾಡಿಗ ಉಪ್ಪುಂದ ದ್ವಿತೀಯ ಸ್ಥಾನ ಹಾಗೂ ಕುಸ್ತಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)